Ambari oorinalli lyrics ( ಕನ್ನಡ ) – Navagraha

Ambari oorinalli song details :

  • Song : Ambari oorinalli
  • Singer : Shankar Mahadevan, Soumya
  • Lyrics : V Nagendra Prasad
  • Movie : Navagraha
  • Music : V Harikrishna
  • Label : Anand audio

Ambari oorinalli lyrics in kannada

ಅಂಬಾರಿ ಊರಿನಲ್ಲಿ
ಹದ್ದಿನ ಕಣ್ಣುಗಳು
ನಾಗರ ಹೆಜ್ಜೆಗಳು
ಸುಂದರ ಖಾಂಡದಲ್ಲಿ
ಸಿಂಹದ ಮರಿಗಳು
ಗಂಡು ಬೆರುಂಡಗಳು
ಏಳು ಸುತ್ತಿನ ಮಹಾ ಮಹಾ ಕೋಟೆಯಾದರೂ
ಬೆದಿಸೋ ಪಡೆ ಜೊತೆ ಜೊತೆ ಸ್ನೇಹಿಯಾದರೂ

ನವಗ್ರಹ…
ನವಗ್ರಹ…
ನವಗ್ರಹ…

ಅಂಬಾರಿ ಊರಿನಲ್ಲಿ
ಹದ್ದಿನ ಕಣ್ಣುಗಳು
ನಾಗರ ಹೆಜ್ಜೆಗಳು

ಸೂರ್ಯ ಚಂದ್ರರನು ಮುಟ್ಟಲು ಹೋದವರು ಡೀಲ್
ಮಂಗಳ ಬುದನಿಗೆ ಬುದ್ದಿಯ ಹೇಳೊರೆಲ್ಲ ಡೀಲ್
ಗುರುವಿಗೆ ತಿರುಮಂತ್ರನ, ಹೇಳೋನು ಹುಟ್ಟೇ ಇಲ್ಲ
ಶುಕ್ರನು ಒಲಿದಾ ಮೇಲೆ ಸ್ವರ್ಗಾನು ಲೆಕ್ಕಾ ಇಲ್ಲ
supercinelyrics.com

ನವಗ್ರಹ…
ನವಗ್ರಹ…
ನವಗ್ರಹ…

ಇವನು ನೋಡಿದರೆ ಅಷ್ಟ ದಿಕ್ಕುಗಳು ಡೀಲ್
ಇವನ ಒಪ್ಪದಿದ್ರೆ ಸಾಮ್ರಾಟ್ ಚಕ್ರವರ್ತಿ ಡೀಲ್
ಗ್ರಹಗಳ ಗ್ರಹಣ ಬಿಡಿಸೊ, ಶನಿ ಮಹಾತ್ಮಾ ಇವನೆ
ಇವನ ಜೊತೆ ರಾಹು ಕೇತು ಸೇರಿದರೆ ಲೋಕ ಅಂತೂ

ನವಗ್ರಹ…
ನವಗ್ರಹ…
ನವಗ್ರಹ…

Ambari oorinalli song video :

Leave a Comment

Contact Us