Oh my sweety baby lyrics ( ಕನ್ನಡ ) – Aparoopa

Oh my sweety baby song details :

  • Song : Oh my sweety baby
  • Singer : Prajwal Pai
  • Lyrics : Harish Jaykrishna
  • Movie : Aparoopa
  • Music : Prajwal Pai
  • Label : Anand audio

Oh my sweety baby lyrics in kannada

O my sweety baby ಸಾಂಗ್ ಲಿರಿಕ್ಸ್

ಖುಷಿಯಾಗಿ ಕುಣಿದಾಡೋ ಕನಸಾಗಿ ನೀನಿರೆ
ಹೊಸದಾಗಿ ವಶವಾಗಿ
ನಿನ್ನಲ್ಲೇ ನಾನಿರೆ
ಕಾಣೆ ನಾನು ನನ್ನಲ್ಲಿ ಏಕೋ
ನಿಂದೇ ಆಚರಣೆ
ಜಾಗರೂಕ ನಾನಾದರೂನು
ನಿಂದೇ ಜಾಗರಣೆ
O my cutie baby
O my cutie baby
O my lovely baby
O my sweety baby
supercinelyrics.com

ಮತ್ತೆ ಯಾಕೆ ನನ್ನನ್ನೇ ಪೀಡಿಸೋ ನಿನ್ನನ್ನೆ ಪ್ರೀತಿಸುವ ಕಾಯಿಲೆ
ಮನಸಿಂದು ತಂತಾನೆ ಇರದಿರೆ ಸುಮ್ಮನೆ
ಮುದ್ದಿಸು ಅಂತ ಅಂತಲ್ಲೆ
ಸಾಕು ಇನ್ನೂ ಸನ್ನೆ
ಸೆಳೆಬೇಕು ನಾ ನನ್ನನ್ನೆ
ನಿನ್ನ ಹೊರತು ಬೇರೆ ಬೇಕಿಲ್ಲ
ಸಾಕು ಇನ್ನೂ ಸನ್ನೆ ಸನ್ನೆ
ಸೆಳೆಬೇಕು ನಾ ನನ್ನೆ ನನ್ನೆ
ಜೊತೆಗೆ ನೀನು ಇದ್ರೆ ಸಾಕಲ್ಲ
O my cutie baby
O my lovely baby
O my sweety baby
O my cutie baby
O my lovely baby
O my sweety baby

ಬಿಡುವಿಲ್ಲ ಒಂದಷ್ಟು
ಬೆರೆತೋದೆ ಬಿಡದಷ್ಟು
ಹವ್ಯಾಸಿ ನಾನಾದೇನೆ
ಇರದೆ ನೀ ಸನಿಹ ಇರದೂ ಈ ಹೃದಯ
ವಿಪರೀತ ಈ ಯಾತನೆ
ಮರೆತು ಮರೆತು ನನ್ನೆ
ಮತ್ತೆ ಮತ್ತೆ ನಿನ್ನೆ ನೆನೆಯೋ ಹಾಗೆ ಮೋಡಿ ಮಾಡಿದೆ
ಮರೆತು ಮರೆತು ನನ್ನೆ ನನ್ನೆ
ಮತ್ತೆ ಮತ್ತೆ ನಿನ್ನೇ ನಿನ್ನೇ
ಜಪಿಸಿ ಜಪಿಸಿ ಪ್ರೀತ್ಸಂಗಾಯ್ತಲ್ಲ
O my cutie baby
O my cutie baby
O my lovely baby
O my sweety baby
O my cutie baby
O my lovely baby
supercinelyrics.com

Oh my sweety baby song video :

Leave a Comment

Contact Us