Kan kanna salige song details :
- Song : Kan kanna salige
- Singer : Sonu Nigam
- Lyrics : V Nagendra Prasad
- Movie : Navagraha
- Music : V Harikrishna
- Label : Anand audio
Kan kanna salige in kannada
ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ ನನಗೆ ನನ್ ನನಗೆ
ಥರ ಥರ ಹೊಸ ಥರ
ಒಲವಿನ ಅವಸರ…
ಹೃದಯಾನೆ ಜೋಕಾಲಿ
ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ ನನಗೆ ನನ್ ನನಗೆ
ಋತು ಏಳು ಭೂಮಿಯ ಮೇಲೆ
ಪ್ರಣಯಾನೆ ಎಂಟನೇ ಓಲೆ
ತಿಳಿ ತಿಳಿ ಪ್ರೇಮ
ಇರೋದಂತು ನಾಲ್ಕೇ ವೇದಾ
ಪ್ರೀತಿ ತಾನೇ ಪಂಚಮವೇದ
ನಿಜ ನಿಜ ಪ್ರೇಮ…
ನಾನು ನಿನ್ನಲಿ ಮೆಚ್ಚಿದ ಅಂಶವೇ ಪ್ರೀತಿ
ನೀನು ನನ್ನನು ಒಪ್ಪದೇ ಹೋದರೇ…
ಏನೋ ಭೀತಿ
ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ ನನಗೆ ನನ್ ನನಗೆ
supercinelyrics.com
ಸಹಿ ಮಾಡು ನನ್ನೆದೆ ತುಂಬಾ
ನೀನೆ ಅದರ ತುಂಬಾ ತುಂಬಾ
ನಂಬು ನನ್ನ ನಲ್ಲೆ
ಒಂದೇ ಒಂದು ಮಾತು ಕೇಳು
ಎಲ್ಲ ಜನುಮ ನನ್ನನೇ ಆಳು
ನೀನೇ ನನ್ನ ಬಾಳು
ಯಾವ ತುದಿಯಲಿ ಇದ್ದರೂ ಭೂಮಿಯ ಮೇಲೆ
ನಾನು ನಿನ್ನನೇ ಕಾಯುವೆ ಪ್ರೀತಿಸೇ
ಪ್ರೀತಿ ಮಾಡೇ
ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ ನನಗೆ ನನ್ ನನಗೆ
ಥರ ಥರ ಹೊಸ ಥರ
ಒಲವಿನ ಅವಸರ…
ಹೃದಯಾನೆ ಜೋಕಾಲಿ….