Modala maleya lyrics ( ಕನ್ನಡ ) – Kaddha chitra

Modala maleya song details :

  • Song : Modala maleya
  • Singer : Sooraj Santhosh
  • Lyrics : Madhukiran R
  • Movie : Kaddha chitra
  • Music : Krishna Raj
  • Label : Jhankar music

Modala maleya lyrics in kannada

ಮೊದಲ ಮಳೆಯ ಸಾಂಗ್ ಲಿರಿಕ್ಸ್

ಮೊದಲ ಮಳೆಯ ಹನಿಯಲ್ಲಿ ನೆನೆವಾಗ
ನಿನ್ನ ಸನಿಹ ಸಿಗದಾಗಿದೆ
ಹಲವು ತಿರುವು ದಾಟಿರುವ ಪಯಣದಲಿ
ನನ್ನ ನೆಲೆಯು ಇರದಾಗಿದೆ
ಒಲವಾ ಜೋಳಿಗೆ ನೆನಪಲೇ
ತುಂಬಿದೆ
ಆಡದ ನೂರು ಮಾತು ಕಣ್ಣಲೇ
ಹನಿಯಾಗಿ ಮೂಡಿದೆ
supercinelyrics.com

ಮೊದಲ ಮಳೆಯ ಹನಿಯಲ್ಲಿ ನೆನೆವಾಗ
ನಿನ್ನ ಸನಿಹ ಸಿಗದಾಗಿದೆ
ಜೊತೆಯಲಿ ನಿಂತ ನಿನದೇ ನೆರಳು
ಕಾಣದೆ ಇಂದು ಮರೆಯಾಗಿದೆ
ನನದೇ ಹಾಡಲಿ ಬರೆದ ಸಾಲು
ಹುಡುಕಿದರೂ ಸಿಗದಾಗಿದೆ
ನಿನ್ನೆಯ ಚಿಂತೆ ಅಳಿಸಿ ಹೋಗುವಂತೆ
ಕಾಲವೇ ನಿಂತು ಹಿಂದೆ ಸರಿದಂತೆ
ನೆನಪಲೇ ಕಾಗದದ ದೋಣಿಯಂತೆ
ತೇಲಿಬಿಟ್ಟು ಮಗುವಂತೆ ನಾನಾಗಬಾರದೇ

ಮೊದಲ ಮಳೆಯ ಹನಿಯಲ್ಲಿ ನೆನೆವಾಗ
ನಿನ್ನ ಸನಿಹ ಸಿಗದಾಗಿದೆ
ಹಲವು ತಿರುವು ದಾಟಿರುವ ಪಯಣದಲಿ
ನನ್ನ ನೆಲೆಯು ಇರದಾಗಿದೆ
ಒಲವಾ ಜೋಳಿಗೆ ನೆನಪಲೇ
ತುಂಬಿದೆ
ಆಡದ ನೂರು ಮಾತು ಕಣ್ಣಲೇ
ಹನಿಯಾಗಿ ಮೂಡಿದೆ
ಪಯಣದಿ ಮೂಡಿ ಬಂದ ಧನಿಯಲಿ ಮೌನ ತಾಳಿದೆ
supercinelyrics.com

Modala maleya song video :

Leave a Comment

Contact Us