Manasella neene song details :
- Song : Manasella neene
- Singer : Sanjith Hegde
- Lyrics : Dhananjay Ranjan
- Movie : Luckyman
- Music : V2 Vijay Vicky
- Label : MRT music
Manasella neene lyrics in kannada
ಮನಸೆಲ್ಲಾ ನೀನೆ ಸಾಂಗ್ ಲಿರಿಕ್ಸ್
ಅರೆ ಏನಾಗಿದೆ ನನಗೇನಾಗಿದೆ ನನ್ನ ನಾಳೆಗಳು ನೀನೆ ಬೇಕಂತಿದೆ
ಏನು ಬೇಕಿಲ್ಲ ನೀನೆ ಸಾಕಲ್ಲ ಅನ್ನೋ ಸಮಚಾರಕೆ
ಯಾಕೆ ಹೀಗೆಲ್ಲಾ ಏನೋ ಗೊತ್ತಿಲ್ಲ
ನಿಂದೇ ಚಡಪಡಿಕೆ
ಸರಿ ಹೋಗೋ ದಾರಿಗೆ
ಸಿಹಿಯಾದ ಕಾಣಿಕೆ
ನನದೊಂದೇ ಕೋರಿಕೆ
ಪ್ರೀತಿಯ ಬೇಡಿಕೆ
ಮನಸೆಲ್ಲಾ ನೀನೆ ಮನಸೆಲ್ಲಾ
ಹಿಂಗೆಂದು ಎಂದೂ ಆಗಿಲ್ಲ ಮನಸೆಲ್ಲಾ ನೀನೆ ಮನಸೆಲ್ಲಾ
ಹಿಂಗೆಂದೂ ಎಂದೂ ಆಗಿಲ್ಲ
supercinelyrics.com
ಬಳಿ ನೀನೆ ಇರುವಾಗ ಹೀಗಿರಲಿಲ್ಲ
ತಿಳಿ ಪ್ರೀತಿ ತುಸು ಮೌನ
ನಾ ತಿಳಿಲಿಲ್ಲ
ಹಳೆ ಮಾತು ಹೊಸ ರೀತಿ
ಈಗ ಬೇಕಲ್ಲ
ಇದಕ್ಕಿಂತ ಇನ್ನೇನು ನಾ ಹೇಳೊಲ್ಲ
ಅನಿಸಿಕೆಯನ್ನು ಹೀಗೆ ಹಂಚಿಕೊಂಡನು
ಇನ್ನೂ ಕೇಳಬೇಕು ಅಂತ
ಕಾದು ಕೂತೆನು
ಮನಸಾರೆ ಮನಬಿಚ್ಚಿ ಮಾತನಾಡುವ
ಮನಸೆಲ್ಲಾ ನೀನೆ ಮನಸೆಲ್ಲಾ
ಹಿಂಗೆಂದೂ ಆಗಿಲ್ಲ
ಮನಸೆಲ್ಲಾ ನೀನೆ ಮನಸೆಲ್ಲಾ
ಹಿಂದೆಂದೂ ಎಂದೂ ಆಗಿಲ್ಲ
ಅರೆ ಏನಾಗಿದೆ ನನಗೇನಾಗಿದೆ
ನನ್ನ ನಾಳೆಗಳು ನೀನೆ ಬೇಕಂತಿದೆ
ಏನೂ ಬೇಕಿಲ್ಲ ನೀನೆ ಸಾಕಲ್ಲ ಅನ್ನೋ ಸಮಚಾರಕೆ
ಯಾಕೆ ಹೀಗೆಲ್ಲಾ ಏನೋ ಗೊತ್ತಿಲ್ಲ ನಿಂದೇ ಚಡಪಡಿಕೆ
supercinelyrics.com