Sri Krishna lyrics ( ಕನ್ನಡ ) – Bajarangi

Sri Krishna song details :

  • Song : Sri Krishna
  • Singer : Anuradha bhat
  • Lyrics : V Nagendra prasad
  • Movie : Bajarangi
  • Music : Arjun Janya
  • Label : Anand audio

Sri Krishna lyrics in kannada

ಮುಕುಂದ ಮುಕುಂದ…

ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೇ ನೀನು ಶ್ರೀ ಕೃಷ್ಣ
ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೇ ನೀನು ಶ್ರೀ ಕೃಷ್ಣ
ಬೇಡಿದೆ ನಾ ನಿನ್ನ ಆಸರೆಯಾ
ಆಲಿಸು ಬಾರಯ್ಯ ಈ ಮೊರೆಯಾ
ಹನುಮನ ಉಸಿರಲಿ ನೀನೇನೆ ನಿಜಪ್ರಾಣ ಕೃಷ್ಣ
ಆ ಆ…
ನಿನ್ನ ಪ್ರಾಣ ಹನುಮಾನೇ ಕೃಷ್ಣ
ಶ್ರೀರಾಮನವತಾರ ಕೃಷ್ಣ
ವೇದಾಂತ ಸಾರ ಕೃಷ್ಣ…

ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೇ ನೀನು ಶ್ರೀ ಕೃಷ್ಣ…

ಹರೇ ರಾಮ ಹರೇ ಶ್ರೀ ಕೃಷ್ಣ
ಹರೇ ಹರೇ ರಾಮ ಹರೇ ಶ್ರೀ ಕೃಷ್ಣ
ಹರೇ ರಾಮ ಹರೇ ಶ್ರೀ ಕೃಷ್ಣ
ಹರೇ ಹರೇ ರಾಮ ಹರೇ ಶ್ರೀ ಕೃಷ್ಣ
ಹರೇ ಕೃಷ್ಣ… ಹರೇ ಕೃಷ್ಣ…
supercinelyrics.com

ಕರೆದಾಗ ಎದುರಿಗೆ ಬರುವೆ
ಬಯಸೋರ ಮನಸಲಿ ಇರುವೆ
ವರ ನೀಡೋ ಪುರೋಷತ್ತಮ ಕೃಷ್ಣ
ಹದಿನಾರು ಸಾವಿರ ಮಡದಿ
ಕೇಳುವೆ ನೀ ಮನೆ ಮನೆ ವರದಿ
ನನ್ನದೊಂದು ಇದೆ ವಿನಃ ಕೃಷ್ಣ
ಬಾರೋ ಬಾರೋ ಏಳು ನಾದ ಸ್ವರವ ಹರಿಸೋ
ಪ್ರಾಣದೇವ ಆಂಜನೇಯ ಬಯಕೆಯ ತಿಳಿಸು
ಹನುಮನ ಉಸಿರಲಿ ನೀನೇನೆ ನಿಜಪ್ರಾಣ ಕೃಷ್ಣ
ಆ ಆ…
ನಿನ್ನ ಪ್ರಾಣ ಹನುಮಾನೇ ಕೃಷ್ಣ
ಶ್ರೀರಾಮನವತಾರ ಕೃಷ್ಣ
ವೇದಾಂತ ಸಾರ ಕೃಷ್ಣ…

ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೇ ನೀನು ಶ್ರೀ ಕೃಷ್ಣ…

ಹಗಲಿರುಳು ಹರಕೆಯ ಹೊರುವೇ
ನಿನಗಾಗಿ ತನು ಮನ ತರುವೇ
ತಡವೇಕೆ ಯದುನಂದನ ಕೃಷ್ಣ
ಧಣಿ ನೀನು ಕನಕನ ಘಳಿಗೆ
ಋಣಿ ನಾನು ನಿನ್ನ ಕಥೆಗಳಿಗೆ
ಶರಣೆನುವೇ ಲೋಕೋತ್ತಮ ಕೃಷ್ಣ…
ನೀನೇ ರಾಮ ನೀನೇ ಶ್ಯಾಮ ಯುಗ ಯುಗ ಪುರುಷ
ಪ್ರಾಣದೇವ ಆಂಜನೇಯ ಜೊತೆ ಪ್ರತಿ ನಿಮಿಷ
supercinelyrics.com

ಹನುಮನ ಉಸಿರಲಿ ನೀನೇನೆ ನಿಜಪ್ರಾಣ ಕೃಷ್ಣ…
ಆ ಆ…
ನಿನ್ನ ಪ್ರಾಣ ಹನುಮಾನೇ ಕೃಷ್ಣ
ಶ್ರೀರಾಮನವತಾರ ಕೃಷ್ಣ
ವೇದಾಂತ ಸಾರ ಕೃಷ್ಣ…

ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೇ ನೀನು ಶ್ರೀ ಕೃಷ್ಣ…

Sri Krishna song video :

Leave a Comment

Contact Us