Mosa madalendu neenu bandeya lyrics ( ಕನ್ನಡ ) – Krishnan love story

Mosa madalendu neenu bandeya song details :

  • Song : Mosa madalendu neenu bandeya
  • Singer : Kailash kher , Chethan
  • Lyrics : Shashank
  • Movie : Krishnan love story
  • Music : V Shridhar
  • Label : Anand audio

Mosa madalendu neenu bandeya lyrics in kannada

ಮೋಸ ಮಾಡಲೆಂದೇ ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯ
ನಕ್ಕ ಹಾಗೆ ನಟನೆ ಮಾಡಿ ಕಾದೆಯ
ನಗುವ ಸದ್ದಿನಲ್ಲೇ ಹೃದಯ ಒಡೆದೆಯ
ನಂಬೋದೆ ಪ್ರೀತಿ ಅನ್ನೋ..
ಲೆಕ್ಕಾನೆ ತಪ್ಪು ಎಂಬ ….
ನಂಬೋದೆ ಪ್ರೀತಿ ಅನ್ನೋ..
ಲೆಕ್ಕಾನೆ ತಪ್ಪು ಎಂಬ ….
ಪಾಠನ ಹೇಳಬಂದೆಯ…..
ಹೋದರೆ ಹೋಗೆ ನೀ ದೂರ…
ನನ್ನಿಂದ ದೂರನೇ ದೂರ….
ಮೋಸ ಮಾಡಲೆಂದೇ ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯ

ನಾ ರಾಶಿ ರಾಶಿ ಕನಸ ಕೂಡಿಸಿದ್ದೆ
ನೀ ಅದರ ಮೇಲೆ ಬೆಂಕಿ ಸುರಿದು ಹೋದೆ…
ಪ್ರಿತಿಸೋದಂದ್ರೆ ಏನು ಮಕ್ಕಳ ಆಟ ಏನು …..
ಪ್ರಿತಿಸೋದಂದ್ರೆ ಏನು ಮಕ್ಕಳ ಆಟ ಏನು …..
ಸಾಕೆಂದು ಎದ್ದು ಹೋಗೋಕೆ
ಎಲ್ಲಾನು ಒಳ್ಳೆದಾದ್ರೆ…
ಮೋಸಕ್ಕೆ ಮೋಸ ಅಂತ ….
ಎಲ್ಲಾನು ಒಳ್ಳೆದಾದ್ರೆ…
ಮೋಸಕ್ಕೆ ಮೋಸ ಅಂತ …
ನೋವನ್ನು ನೀಡಿ ಹೋದೆಯಾ….
ಹೋದರೆ ಹೋಗೆ ನೀ ದೂರ….
ನನ್ನಿಂದ ದೂರನೇ ದೂರ…
ಮೋಸ ಮಾಡಲೆಂದೇ ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯ
supercinelyrics.com

ಸಾ…. ವೇನೆ ಇರದ ಪ್ರೀತಿ ಮಾತನಾಡಿ
ಸೋಲೆಂಬ ಸುಳಿಗೆ ನೂಕಿ ಹೊದೆಯಲ್ಲೇ….
ನೋವನ್ನು ನುಂಗೋ ವಿಧ್ಯೆ ಕಲಿಸಿಹೊದೆ ನೀನು ….
ನೋವನ್ನು ನುಂಗೋ ವಿಧ್ಯೆ ಕಲಿಸಿಹೊದೆ ನೀನು ….
ಏನೆಂದು ನಿನ್ನ ಕರೆಯಲಿ
ನೀನೇನೆ ಎಲ್ಲ ಅಲ್ಲ….
ನಿನ್ನಿಂದಲೇ ನಾನು ಅಲ್ಲ ….
ನೀನೇನೆ ಎಲ್ಲ ಅಲ್ಲ….
ನಿನ್ನಿಂದಲೇ ನಾನು ಅಲ್ಲ …
ನೀನಿಲ್ದೆ ನಾನು ಬಾಳುವೆ ….
ಹೋದರೆ ಹೋಗೆ ನೀ ದೂರ….
ನನ್ನಿಂದ ದೂರನೇ ದೂರ…

ಮೋಸ ಮಾಡಲೆಂದೇ ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯ
ನಕ್ಕ ಹಾಗೆ ನಟನೆ ಮಾಡಿ ಕಾದೆಯ
ನಗುವ ಸದ್ದಿನಲ್ಲೇ ಹೃದಯ ಒಡೆದೆಯ
ನಂಬೋದೆ ಪ್ರೀತಿ ಅನ್ನೋ..
ಲೆಕ್ಕಾನೆ ತಪ್ಪು ಎಂಬ ….
ನಂಬೋದೆ ಪ್ರೀತಿ ಅನ್ನೋ..
ಲೆಕ್ಕಾನೆ ತಪ್ಪು ಎಂಬ ….
ಪಾಠನ ಹೇಳಬಂದೆಯ…..
ಹೋದರೆ ಹೋಗೆ ನೀ ದೂರ…
ನನ್ನಿಂದ ದೂರನೇ ದೂರ….
ಹೋದರೆ ಹೋಗೆ ನೀ ದೂರ…
ನನ್ನಿಂದ ದೂರನೇ ದೂರ….

Mosa madalendu neenu bandeya song video :

Leave a Comment

Contact Us