Smile ore smilu song details :
- Song : Smile ore smilu
- Singer : Jassie gift, Tippu, Karthik, Chaithra
- Lyrics : V Nagendra Prasad
- Movie : Navagraha
- Music : V Harikrishna
- Label : Anand audio
Smile ore smilu lyrics in kannada
ಸ್ಮೈಲ್ ಒರೆ ಸ್ಮೈಲ್ ಸಾಂಗ್ ಲಿರಿಕ್ಸ್
ಸ್ಮೈಲ್ ಒರೆ ಸ್ಮೈಲ್ ಸ್ಮೈಲು ಬಾಸು
ಸ್ಮೈಲ್ ಇದ್ರೆ ಬಿಂದಾಸು
ಮಲೋರೆ ಮಲೂ ಮಲೂ ಬಾಸು
ನಾವೆ ಬ್ಯಾಂಕು ಕೊಡು ಪೋಸು
Just another journey
Another journey in to time commn
Just another journey
Who never call first is
ಓ ಓ ಓ ಹೋ ಹೋ ಹೋ
ಓ ಓ ಓ
supercinelyrics.com
ಮಾಡೋಣ ನಮ್ದೆ ಸರ್ಕಾರ
ಅಲ್ಲಿ ಪೋಲೀಸ್ ಬೇಡವೇ ಬೇಡ
ಓಕೆ ಟೋನಿ
ನಾಡಿಗೆ ನನ್ನ ಹೆಸರಿಡಬೇಕು
ಸ್ಕೂಲಲ್ಲಿ ನಂದೇ ಲೆಸನ್ ಇರಬೇಕು
ಓಕೆ ಜೆಂಡೆ
ಕನ್ನಡ ಸಿನಿಮಾ ತೆಗಿಯೋಣ್ವ
ಹೀರೋ ಡೇಟು ತೆಗೆಯೋಣ್ವ
ಹೀರೋ ನಮಗೆ ಯಾಕೆ ಗುರು
ಜಗ್ಗು ಇಲ್ಲಿ ಇಲ್ವ ಗುರು
ದುಡ್ಡು ಇದ್ರೆ ದುನಿಯಾ ರೀ
ಇಲ್ಲದಿದ್ದವನು ಬಿಕಾರಿ
ಒನ್ ಡೇ ಎಲ್ರೂ ಆಗ್ತಾರೆ
ಒಂದೇ ಲೈಫು ಎಂಜಾಯ್ ರೀ
ಜಗ್ಗು ಟಾನಿ ವಿಕ್ಕಿ ನಾಗಿ ಶೆಟ್ಟಿ ಕುಂಬಿ ಸ್ಮೈಲ್
supercinelyrics.com
ನವಗ್ರಹ ನವಗ್ರಹ ನವಗ್ರಹ
ನಮಗೂ ಒಬ್ಬ ಸೂರ್ಯ ಬರಲಿ
ನಮಗೆ ಮಾತ್ರ ಬೆಳಕು ತರಲಿ
ಓಕೆ ನಾಗಿ
ಗ್ರಹದಲ್ ಎಲ್ಲ ಕೆಲಸ ಬಿಡಲಿ
ಅವರ ಕೆಲಸ ನಮಗೆ ಸಿಗಲಿ
ನಾವೆ ನಾವೆ ಹೊಸ ನವಗ್ರಹ
ನಮಗೆ ನಿದ್ದೆ ಬಂದಾಗ ಯಾವ ಕೋಳಿ ಕೂಗಬಾರದು
ಜೊತೆಗೆ ನಾವು ಇದ್ದಾಗ ಯಮನೂ ಹತ್ರ ಬರಬಾರದು
ನಮ್ ಲೈಫೇ ಚೇಂಜ್ ಆಯ್ತು
ಚಿಲ್ರೆ ಇಂದ ನೋಟೆ ಆಯ್ತು
ಒನ್ ಡೇ ಎಲ್ರೂ ಹೋಗ್ತಾರೆ
ಒಂದೇ ಲೈಫು ಎಂಜಾಯ್ ರೀ
supercinelyrics.com