Aniside eko lyrics ( ಕನ್ನಡ ) – Aparoopa

Aniside eko song details :

  • Song : Aniside eko
  • Singer : Armaan Malik, Sangeetha Raghavendra
  • Lyrics : Ghouse Peer
  • Movie : Aparoopa
  • Music : Prajwal Pai
  • Label : Anand audio

Aniside eko lyrics in Kannada

ಅನಿಸಿದೆ ಏಕೋ ಸಾಂಗ್ ಲಿರಿಕ್ಸ್

ಅನಿಸಿದೇ ಏಕೋ ಜೀವಕೆ ಇಂದು
ನನಗೆ ನೀನೆ ಸಂಗಾತಿ
ಪರವಶ ನಾನು ಕಾರಣ ನೀನು
ಎಂಥಾ ಮಾಯೆ ಈ ಪ್ರೀತಿ
ತೋಚದೆ ಪಾರಾಗಲು
ಬೇರೆ ಯಾವ ಉಪಾಯ
ಹೇಳಿದೆ ಏಕಾಂತಕೆ
ಈ ಹೃದಯ ವಿದಾಯ
ಅನಿಸಿದ ಮೇಲೆ ಯೋಚನೆ ಏಕೆ
ಮನದ ಮಾತು ಹೇಳೋಕೆ
ಕನಸಿನ ಲೀಲೆ ಕಾಡುವ ವೇಳೆ
ಒಲವೇ ನೀನು ಹೀಗೇಕೆ
supercinelyrics.com

ಯಾರೋ ಕಾಣದ ಬೀಗ ಹಾಕಿದ
ಮನೆಯೋಗ ನೀ ತೋಚಿದೆ
ಎಂದೂ ಮಾಸದ ಪ್ರೀತಿ ಕಾಗದ
ಎದೆಗೂಡಲ್ಲಿ ನೀ ಗೀಚಿದೆ
ಉಸಿರಾಟ ಏರುಪೇರು
ಸರಿಮಾಡು ಒಂದು ಚೂರು
ನಿನ್ನ ತೋಳಲ್ಲಿ ಪರಿಹಾರವು
ಒಡನಾಟ ಆಗಿ ಜೋರು
ನವಿರಾದ ಕಾರುಬಾರು
ನಿನಗೆ ಸ್ವಂತ ಈ ಜೀವವು

ಎಲ್ಲೇ ಹೋದರೂ ಎಲ್ಲೇ ಬಂದರೂ
ನಿನ್ನದೇ ನೋಡು ಆಡಂಬರ
ನಿಂದೇ ತುಂತುರು ನಿಂದೆ ಮಂಪರು
ನನಗೂ ಉಂಟು ಪ್ರೀತಿ ಜ್ವರ
ಅನುರಾಗ ಹೇಳಿಕೇಳಿ
ಅತಿಯಾಗಿ ಮಾಡಿ ದಾಳಿ
ನಶೆ ಏರೋದೆ ರೋಮಾಂಚನ
ವಿರಹಾನೇ ವೈರಿ ಈಗ
ಪ್ರಣಯಕ್ಕೆ ನೀಡಿ ಜಾಗ
ಮಾತು ನೀ ಆಲಿಂಗನ
supercinelyrics.com

Aniside eko song video :

Leave a Comment

Contact Us