Categories
Nihal Tauro Ninaada nayak Rajath Heggade

Jothejotheyali title song lyrics ( ಕನ್ನಡ ) – Super cine lyrics

Jothejotheyali – Ninaada nayak , Nihaal Thavro , Rajath Heggade Lyrics

Singer Ninaada nayak , Nihaal Thavro , Rajath Heggade

Jothejotheyali Title Song details

▪ Singer: Ninaada Nayak, Nihaal Thavro, Rajath Heggade
▪ Lyricist: Harsha Priya Bhadravathi
▪ Music: Sunadh Gowtham
▪ Star-cast: Anirudh, Megha Shetty

Jothejotheyali Title Song lyrics in Kannada

ನೂರು ಜನ್ಮ ಕೂಡಿ ಬಾಳುವ
ಜೋಡಿ ನಮ್ಮದು
ಎಲ್ಲ ಎಲ್ಲೆ ಮೀರಿದಾಗಲೂ
ಪಯಣ ನಿಲ್ಲದು
ಜರಿವಾ… ಜನರೆದುರಿನಲ್ಲಿ ನಿನ್ನಾ…. ನೆರಳಾಗಿ ನಿಲ್ಲುವೇ
ಜಗದಾ… ಕೊನೆತಿರುವವರೆಗು ಬೆರಳಾ ನಾ ಹಿಡಿದು ನಡೆಯುವೆ

ಅತಿಯಾದರು ಹಿತವಾಗಿದೆ
ನಿನ್ನ ನೆನಪಾ ಮಂಪರು
ನನ್ನ ಬಾಳಿಗೆ ವರವಾಗಿದೆ
ನಿನ್ನ ಪ್ರೀತಿಯ ತುಂತುರೂ
ಇತಿಹಾಸ ಹಿಂದೆಂದೂ ಕಾಣದ
ಹೊಸ ಪ್ರೇಮ ಭಾಷ್ಯ ಬರೆವಾ
ಪ್ರತಿ ಪ್ರೇಮಿಗಳಿಗು ಗುರಿ ತೋರುವಾ
ದಾರೀಲಿ ನಾವು ನಡೆವಾ….

ನೂರು ಜನ್ಮ ಕೂಡಿ ಬಾಳುವ
ಜೋಡಿ ನಮ್ಮದು
ಎಲ್ಲ ಎಲ್ಲೆ ಮೀರಿದಾಗಲು
ಪಯಣ ನಿಲ್ಲದು

ಗರಿ ಬಿಚ್ಚಿದ ನವಿಲಾಗುವೆ
ನೀ ಬಂದರೆ…ಎದುರಿಗೇ…
ಗಡಿ ಪಾರಿನ ಸಜೆ ನೀಡುವೆ
ನೀ ಇಲ್ಲದ ಕನಸಿಗೆ..
ಎದೆಯೊಳಗೆ ನಿನ್ನನ್ನು ಮಲಗಿಸಿ
ಲಾಲೀನಾ ಹಾಡುತಿರುವೇ…
ಎದೆ ಬಡಿತಾ ನಿದಿರೆಯನು ತಡೆದರೆ
ಉಸಿರಾಟವನ್ನೆ ಬಿಡುವೇ…

ನೂರು ಜನ್ಮ ಕೂಡಿ ಬಾಳುವ
ಜೋಡಿ ನಮ್ಮದು
ಎಲ್ಲ ಎಲ್ಲೆ ಮೀರಿದಾಗಲು
ಪಯಣ ನಿಲ್ಲದು
ಜರಿವಾ…ಜನರೆದುರಿನಲ್ಲಿ ನಿನ್ನಾ
ನೆರಳಾಗಿ ನಿಲ್ಲುವೇ
ಜಗದಾ… ಕೊನೆತಿರವವರೆಗೂ
ಬೆರಳಾ ನಾ ಹಿಡಿದು ನಡೆಯುವೆ

ಎಂದೂ ನಾನಿರುವೆ ಜೊತೆಯಲಿ
ಜೊತೆ ಜೊತೆಯಲಿ
ಎಂದೂ ಎಂದೆಂದೂ
ಜೊತೆಯಲಿ ಜೊತೆ ಜೊತೆಯಲಿ……….

nanna haneyalli ninna hesarilla lyrics in kannada

Leave a Reply

Your email address will not be published. Required fields are marked *

Contact Us