Alaga alaga – Abhinandan Mahishale , Judah sandhy , Shreya sundar lyer Lyrics
Singer | Abhinandan Mahishale , Judah sandhy , Shreya sundar lyer |
🔹 About the song 🔹
▪ Track : Alaga Alaga
▪ Movie : Operation Alamelamma
▪ Singers : Abhinandan Mahishale, Judah Sandhy, Shreya Sundar Iyer
▪ Lyrics : K.B. Pavan
▪ Music : Judah Sandhy
🔹 Lyrics 🔹
ಅಲಗ ಅಲಗ ಅಲಗ
ತೆರೆದೆ ಎದೆಯ ಚಿಲಕ
ಅಲಗ ಅಲಗ ಅಲಗ
ನಾನೆ ನಿನ್ನ ಘಮಕ
ಅಲೆಮಾರಿ ನನ್ನ ಮನಕೆ
ಅಲೆದಾಟ ಮರೆತು ಹೋಗಿದೆ
ನಿನ್ನ ಕಂಡಾ ಮೇಲೆ
ಆಕಾಶದ ಮಿಂಚು ಬಂದು
ಜೇಬಲ್ಲಿ ಕುಳಿತಂತಾಗಿದೆ
ನೀನು ಬಂದಾ ಮೇಲೆ
ಒಟ್ಟಾರೆ ಹೇಳೊದಾದರೆ
ಕೇಳು ನಿನ್ನಿಂದ ಸ್ವರ್ಗ ಕೈಸೆರೆ
ಸಾರಾಂಶ ಏನು ಅಂದರೆ
ಉಸಿರು ನೀನೇ
ಅಲಗ ಅಲಗ ಅಲಗ
ತೆರೆದೆ ಎದೆಯ ಚಿಲಕ
ಅಲಗ ಅಲಗ ಅಲಗ
ನಾನೆ ನಿನ್ನ ಘಮಕ
ಅಲಗ ಅಲಗ ಅಲಗ
ತೆರೆದೆ ಎದೆಯ ಚಿಲಕ
ಅಲಗ ಅಲಗ ಅಲಗ
ನಾನೆ ನಿನ್ನ ಘಮಕ
ಬಿದಿರೆಯ ಚದುರೆ ನೀನೆ
ನರ ನಾಡಿ ವಶ ಆದೆನು
ಸಂಜೆಯಲ್ಲಿ ಅರಳಿರುವ
ಬ್ರಹ್ಮ ಕಮಲ ಹೂ ನೀನು
ಬಿದಿರೆಯ ಚದುರೆ ನೀನೆ
ನರ ನಾಡಿ ವಶ ಆದೆನು
ಸಂಜೆಯಲ್ಲಿ ಅರಳಿರುವ
ಬ್ರಹ್ಮ ಕಮಲ ಹೂ ನೀನು
ಅಲಗ ಅಲಗ ಅಲಗ
ತೆರೆದೆ ಎದೆಯ ಚಿಲಕ
ಅಲಗ ಅಲಗ ಅಲಗ
ನಾನೆ ನಿನ್ನ ಘಮಕ
ಬಿಸಿಲಲ್ಲು ಬರುವಂತ
ಮಳೆಬಿಲ್ಲಿನಂತೆ
ನೀ ಬಂದೆ
ಇರುಳಲ್ಲು ನೆರಳಂತೆ
ಹಿಂಬಾಲಿಸಿ ಬಂದು
ನೀ ನಿಂತೆ
ದೇವರೊಡನೆ ಚೌಕಾಸಿ ಮಾಡಿ
ನಾನು ಇವಳ ಪಡ್ಕೊಂಡೆ ನೋಡಿ
ದೇವರೊಡನೆ ಚೌಕಾಸಿ ಮಾಡಿ
ನಾನು ಇವಳ ಪಡ್ಕೊಂಡೆ ನೋಡಿ
ಬಿದಿರೆಯ ಚದುರೆ ನೀನೆ
ನರ ನಾಡಿ ವಶ ಆದೆನು
ಸಂಜೆಯಲ್ಲಿ ಅರಳಿರುವ
ಬ್ರಹ್ಮ ಕಮಲ ಹೂ ನೀನು
ಬಿದಿರೆಯ ಚದುರೆ ನೀನೆ
ನರ ನಾಡಿ ವಶ ಆದೆನು
ಸಂಜೆಯಲ್ಲಿ ಅರಳಿರುವ
ಬ್ರಹ್ಮ ಕಮಲ ಹೂ ನೀನು
ಅಲೆಮಾರಿ ನನ್ನ ಮನಕೆ
ಅಲೆದಾಟ ಮರೆತು ಹೋಗಿದೆ
ನಿನ್ನ ಕಂಡಾ ಮೇಲೆ
ಆಕಾಶದ ಮಿಂಚು ಬಂದು
ಜೇಬಲ್ಲಿ ಕುಳಿತಂತಾಗಿದೆ
ನೀನು ಬಂದ ಮೇಲೆ
ಒಟ್ಟಾರೆ ಹೇಳೊದಾದರೆ
ನಿನ್ನಿಂದ ಸ್ವರ್ಗ ಕೈಸೆರೆ
ಸಾರಾಂಶ ಏನು ಅಂದರೆ
ಉಸಿರು ನೀನೆ
ಅಲಗ ಅಲಗ ಅಲಗ
ತೆರೆದೆ ಎದೆಯ ಚಿಲಕ
ಅಲಗ ಅಲಗ ಅಲಗ
ನಾನೆ ನಿನ್ನ ಘಮಕ
🔹▪🔹▪🔹▪🔹