Nanna haneyalli ninna hesarilla lyrics ( ಕನ್ನಡ ) – Hitler kalyana

Nanna haneyalli ninna hesarilla song details

  • Song : Nanna haneyalli ninna hesarilla
  • Singer : Sameer
  • Lyrics : Sameer
  • Album : Hitler kalyana
  • Music : Puneet Dixit
  • Label : Zee kannada

Nanna haneyalli ninna hesarilla lyrics in kannada

ನನ್ನ ಹಣೆಯಲ್ಲಿ ನಿನ್ನ ಹೆಸರಿಲ್ಲ
ಈ ನಿನ್ನ ಪಡೆಯುವ ಪುಣ್ಯ
ನನಗಿಲ್ಲ ನೀ ವಿಶಾಲ ಗಗನ
ನಾ ಅನಾಥ ಕವನ
ಈ ನಮ್ಮ ನಡುವೆ ಈಗೊಂದು ಮೌನ

ನೀ ಬೆಟ್ಟದ ಹೂವು
ನಾ ಮರಳಿನ ಮುಳ್ಳು
ನಮಿಬ್ಬರ ಮಿಲನ
ಇಬ್ಬರಿಗೂ ನೋವು
ಬಿರುಗಾಳಿ ಎದುರಲಿ
ಗಂಧ ಇದ್ದರು ಕಂಪು ಬೀರದು

ನಮ್ಮ ಪ್ರೇಮದ ದೋಣಿಯು
ಏನೇ ಆದರು ತೀರ ಸೇರದು
ನೀ ಬೆಳಕಿನ ಹಕ್ಕಿ
ನೀ ಬೆಳಕಿನ ಹಕ್ಕಿ
ನಾ ಇರುಳಿನ ಚುಕ್ಕಿ
ನೀ ಬೆಳಕಿನ ಹಕ್ಕಿ
ನಾ ಇರುಳಿನ ಚುಕ್ಕಿ

ನಮ್ಮಿಬ್ಬರ ಬೆಸುಗೆ
ಕಲ್ಪನೆಗೂ ದೂರ ದೂರ
ಕೊನೆಯೆಂದು ಇರದು ದೂರ
ಕೊನೆಯೆಂದು ಇರದು

ಕವಲು ದಾರಿಯಲ್ಲಿ ನಮ್ಮಿಬ್ಬರ
ಪಯಣ ಗುರಿ ಕಾಣದು
ಎಂದು ಮತ್ತೆ ಬರಬೇಡ
ಮತ್ತೆ ಬರಬೇಡ ಎದುರಲ್ಲಿ
ಎಲ್ಲೂ ಬಂದರೆ

ತಿರುಗಿ ನೀ ನೋಡದೆ
ತೆರಳು ನೀ ಕಾಮನಬಿಲ್ಲು
ನಾ ಬಿಳ್ಳಿಯ ಕೊಲುಬಿಳ್ಳಿಯ
ಕೊಲು ನಾ ತಲುಪಲು
ನಿನ್ನ ಸಾದ್ಯವೆ ಹೇಳುಬಿಳ್ಳಿಯ
ಕೊಲು ನಾ ತಲುಪಲು
ನಿನ್ನ ಸಾದ್ಯವೆ ಹೇಳು?

ಆ ನದಿ ದಂಡೆಯಲ್ಲಿ
ಆ ನದಿ ದಂಡೆಯಲ್ಲಿ
ಬೀಸೋದೆ ಈಗಲು
ಈಗಲು ದಿನವೂ
ಎಂದಿನಂತೆ ತಂಗಾಳಿಯ

ಅಲೆಗಳು ಯಾಕಾದೆ
ನನ್ನ ಯಾಕಾದೆ
ನನ್ನ ಭೇಟಿ ನೀ ಹೋದೆ
ನನ್ನ ನೀ ಹೋದೆ ನನ್ನ
ರಾಟಿ ಕನಸೆಲ್ಲ ಆಯಿತಲ್ಲ

ಕನ್ನಲ್ಲೆ ಆಹುತಿ ಬರೀ
ನೋವಂದೆ ಎದೇಲಿ
ಉಳಿತಾಯಾ ಈಗ ಗೇಳಿ
ಮುಗಿದೊಡ್ದ ಮೇಲೆ
ಎಲ್ಲ ಇನ್ನೇನು ಹೇಳಲ್ಲಿ ? ?

ಅಳಿಸಲೆ ಬೇಕು ಆಗುರುತುಗಳನ್ನು
ನಾ ಮರೆಯಲೆಬೇಕು
ಪಿಸು ನುಡಿಗಳನ್ನು ಏಕಾಂಗಿ
ಎದೆಯ ತುಂಬ ನೋವಿನ
ಬದುಕು ನಡು ದಾರಿಯಲ್ಲಿನಿಂತ
ಬಡಪಾಯಿ ಬದುಕು

Nanna haneyalli ninna hesarilla song video :

https://youtu.be/jO_wl8Tb1l8

1 thought on “Nanna haneyalli ninna hesarilla lyrics ( ಕನ್ನಡ ) – Hitler kalyana”

Leave a Comment

Contact Us