Categories
Shankar Mahadevan

Jai Sri ram lyrics ( Kannada ) – Roberrt – super cine lyrics

Jai Sri ram – Shankar Mahadevan Lyrics

Singer Shankar Mahadevan

Jai Sri ram song details – Roberrt

▪ Movie: Roberrt
▪ Director: Tharun Kishore Sudhir
▪ Lyrics: (Kaviratna) Dr.V. Nagendra Prasad
▪ Music: Arjun Janya
▪ Song: Jai Sriram
▪ Singer: Shankar Mahadevan

Jai Sri ram song lyrics in Kannada – Roberrt

ರಾಮಾಯ ರಾಮ ಭದ್ರಾಯ ರಾಮಚಂದ್ರಾಯ ವೇದಸೆ
ರಘು ನಾಥಾಯ ನಾಥಾಯ
ಸೀತಾಯ ಪತೆಯೇ ನಮಃ

ರಾಮ ನಾಮ ಹಾಡಿರೊ
ರಾಮ ಬರುವನು
ಅವನ ಹಿಂದೆ ಹನುಮನು
ಇದ್ದೆ ಇರುವನು
ಜೈ ಶ್ರೀರಾಮ್ ಜೈ ಶ್ರೀರಾಮ್
ವಿಶ್ವರೂಪಿ ವಿಶ್ವವ್ಯಾಪಿ
ರಾಮಚಂದ್ರನು
ವಿಶ್ವಕ್ಕೆಲ್ಲಾ ಮಾದರಿ
ಶ್ರೀ ರಾಮನು
ಜೈ ಶ್ರೀರಾಮ್ ಜೈ ಶ್ರೀರಾಮ್
ವೇದ ವೇದಾಂತ ಓಂಕಾರ
ರಾಮನಾಮ ಎಲ್ಲೆಲ್ಲೂ ಸಂಚಾರ
ಹಾಡೋ ಹಾಡೋ ಜೈಕಾರ
ಜೈ ಶ್ರೀರಾಮ್ ರಾಮ್ ರಾಮ್…
ಜೈ ಶ್ರೀರಾಮ್ ರಾಮ್ ರಾಮ್…

ರಾಮನಾಮ ಹಾಡಿರೋ
ರಾಮ ಬರುವನು
ಅವನ ಹಿಂದೆ ಹನುಮನು
ಇದ್ದೆ ಇರುವನು
ಗುರಿಯನೆಂದು ತಪ್ಪಿಲ್ಲ
ಬಿಟ್ಟಿರುವ ಬಾಣ
ರಾಮ ರಾಮ
ಜೈ ಜೈ ಜೈ ರಾಮ
ಹನುಮಂತ ಸೀತಮ್ಮ
ಲಕ್ಷ್ಮಣನೇ ಪ್ರಾಣ

ರಾಮ ರಾಮ ಜೈ
ಜಾನಕಿ ರಾಮ
ಏನಾದರೂ ತಪ್ಪಲಿಲ್ಲ
ಕೊಟ್ಟಿರುವ ಮಾತು
ಎಂಜಲನ್ನೆ ತಿಂದವನು
ಭಕ್ತಿಗೆ ಸೋತು
ದಶ ದಿಶೆಯಲ್ಲೂ
ಇವ ಮಹರಾಜ
ಯುಗಪುರುಷನೆ ಈ ಗುಣ ತೇಜ
ಜೈ ಶ್ರೀರಾಮ
ಎಂದು ಬರೆದಾಗ
ಪ್ರತಿ ಜನುಮಾನು
ಶುಭ ಶುಭಯೋಗ
ನಂಬಿ ಬಂದವರ ಆಧಾರ
ರಾಮ ಅಂದ್ರೆ ಪಾಪಗಳ
ಪರಿಹಾರ
ಬಾರೋ ಹಾಕೋ ಜೈಕಾರ
ಜೈ ಶ್ರೀರಾಮ್ ರಾಮ್ ರಾಮ್…
ಜೈ ಶ್ರೀರಾಮ್ ರಾಮ್ ರಾಮ್..

ರಾಮ ಬಿಟ್ಟ ಬಾಣಕೆ
ಸತ್ತ ರಾವಣ
ಆಂಜನೇಯ ಅಲ್ಲವೆ
ಗೆದ್ದ ಕಾರಣ

ಜೈ ಶ್ರೀರಾಮ್ ರಾಮ್….
ಜೈ ಶ್ರೀರಾಮ್ ರಾಮ್….

Leave a Reply

Your email address will not be published. Required fields are marked *

Contact Us