Baayaarike lyrics ( Kannada ) – Face 2 face – super cine lyrics

Baayaarike – Armaan malik Lyrics

Singer Armaan malik

About the song

▪ Song: Baayaarike
▪ Singer: Armaan Malik
▪ Lyricist: Jayanth Kaikini
▪ Flute: Lokesh Dadhich
▪ Mixing and Mastering: Abhilekh Lal
▪ Music on PRK Audio

Baayaarike song lyrics

ಮನಸಿ..

ಊರಲ್ಲಿ ನನಗೀಗ ಕಾಣೋದು ಒಂದೇ ಮುಖ..
ದಿನ ರಾತ್ರಿ.. ನಿನ್ನನ್ನು ನೆನೆಯೋದೆ ರೋಮಾಂಚಕ..
ಬೆಲ್ಲದ ಹಾಗೆ ಜೀವ ಮೆಲ್ಲಗೆ ಕರಗುವಾಗ
ಎಂದು ಇಲ್ಲದ ಬಾಯಾರಿಕೆ.. ನಿಲ್ಲಿಸಿ ಮಾತ ನೀನು
ಎಲ್ಲಿಯೋ ನೋಡುವಾಗ ಎಂಥ ಸುಂದರ ಬಾಯಾರಿಕೆ!
ಆ..

ಮನಸಿ..

ನೀ ಗೀಚದ.. ದಿನಚರಿಯಲಿ.. ಏನಿದೆ ನನ್ನ ಭೂಮಿಕೆ
ಈ ಮೋಹದಿ ಮೈ ಮರೆತರೆ.. ಎನ್ನುವ ಸಣ್ಣ ಅಂಜಿಕೆ..
ಹತ್ತಿರ ಬಂದು ಕೂಡ.. ದೂರವೇ ನಿಲ್ಲುವಾಗ..
ಎಂದೂ ಇಲ್ಲದ ಬಾಯಾರಿಕೆ..
ಪ್ರಾಣವೇ ಹೋಗುವಂಥೇ ಪ್ರೇಮವು ಮೂಡುವಾಗ
ಎಂಥ ಸುಂದರ ಬಾಯಾರಿಕೆ!
ಆ..

ಮನಸಿ..

Leave a Comment

Contact Us