Jaari biddaru song details :
- Song : Jaari biddaru
- Singer : Vijay Prakash, Sangeetha Ravindranath
- Lyrics : Mahadev Swamy , Ravi Danyan
- Movie : Kamblihula
- Music : Shiva Prasad
- Label : Anand audio
Jaari biddaru lyrics in kannada
ಜಾರಿ ಬಿದ್ದರು ಸಾಂಗ್ ಲಿರಿಕ್ಸ್
ಐಸ್ ಐಸಾ
ಐಸ್ ಐಸಾ
ಐಸ್ ಐಸಾ
ಜಾರಿ ಬಿದ್ದರು ಯಾಕೆ ಈ ನಗು
ಚಾಚು ತಪ್ಪದೆ ದಿನವೂ ಸಿಗು
ಯಪ್ಪಾ ದೇವರೆ ಹಿಂಗೆ ಆದರೆ ಏನು ಹೇಳೋದು ಲೊಳ್ಳೆ ಲೊಟ್ಟೆ
ಹುಚ್ಚು ಹಿಡಿಯೋ ಮುನ್ನ ನೀನು ಸರಿ ಹೋಗೋ
ಮಿಂಚುಳಿಯೆ ನಕ್ಕಂತಿದೆ ಅಪರಂಜಿಯೆ ಸಿಕ್ಕಂತಿದೆ
ಬೈತಾಳೋ ಕರಿತಾಳೋ ಮಲಯಾಳಿ ಹುಡುಗಿ ಒಮ್ಮೊಮ್ಮೆ ಗೊತಾಗಲ್ಲ
ಹೊತ್ತಾರೆ ಮುಸ್ಸಂಜೆ ಮುದ್ದಾಗಿ ಕಾಣುತ್ತ ನನ್ನನ್ನೇ ಕದ್ದೋಳಲ್ಲ
ಜಾರಿ ಬಿದ್ದರು ಯಾಕೆ ಈ ನಗು
ಚಾಚು ತಪ್ಪದೆ ದಿನವೂ ಸಿಗು
ಯಪ್ಪಾ ದೇವರೆ ಹಿಂಗೆ ಆದರೆ ಏನು ಹೇಳೋದು ಲೊಳ್ಳೆ ಲೊಟ್ಟೆ
ಓಲೆ ಜುಮುಕಿ ಅರೆರೆ ಕೆಣಕುತಿದೆ
ಓರೆ ನೋಟ ನಿದಿರೆ ಕೆಡಿಸುತಿದೆ
ನನ್ನ ನಡಿಗೆ ಮನೆಯನೆ ಮರೆಸುತಿದೆ
ನಿನ್ನ ಕಡೆಗೆ ನಡೆಯುವ ಶಂಖೆ ಇದೆ
ಕಳ್ಳರ ಹಾಗೆ ಜೊತೆಜೊತೆಗೇ ಅಲೆದಾಡೋ ಮಜಾ
ಸುಳ್ಳನು ಬೆಸೆದು ಸಿಲುಕಿದ್ದು ನಿಜ
supercinelyrics.com
ಮುದ್ದಾಡೋ ಮನಸಿದೆ ಮೂರುತ್ತು
ಇವ್ನಿಗೊಂದು ಬೇರೇನು ಕೆಲ್ಸ ಇಲ್ವ
ಮುಂಜಾನೆ ಮುಸ್ಸಂಜೆ ಮುದ್ದಾಗಿ ಕಾಣುತ್ತ
ಹೇ ನಿಜ ಹೇಳೆ ಪುಟ್ಟಿ ಇವನ್ಗಂತ್ಲೇ ಬಂದ್ಯ ಹುಟ್ಟಿ
ಅರೇ ತುಂಟ ಮಾಡೋ ತುಂಟಿ ಜೊತೆ ಆಗೇ ಬಿಟ್ಲು ಅಂಟಿ
ಅಂಟ್ ಅಂಟ್ ಅಂಟಿ
ಹಾಯಾಗಿದ್ದ ಸಾದಾ ಹುಡುಗಿ ನಾ
ಹಾಳಾಗೋದೆ ನೋಡುತ ನಿನ್ನ ದಿನ
ಎಂತಾ ಚಂದ ತರ ತರ ತಲ್ಲಣ
ನೀನೆ ಅದರ ಶುರುವಿಗೆ ಕಾರಣ
ಅಮಲಿನ ಅಲೆಗೆ ಒಳಗೊಳಗೇ ರೋಮಾಂಚನ
ಕಣ ಕಣದಲ್ಲೂ ಬರೋ ಆಗಮನ
ಹಿಂಗೆಲ್ಲಾ ನಿಂತವ್ನ ಸೂಚನೆ ಮುಂಚೇನೆ ಚೂರಾದ್ರು ಗೊತ್ತಾಗಿತ್ತಾ
ಕಂಬಳಿಹುಳ ಈಗ ಚಿಟ್ಟೆಯು ಆಗಿ ಹೋಯಿತಾ
ಜಾರಿ ಬಿದ್ದರು ಯಾಕೆ ಈ ನಗು
ಚಾಚು ತಪ್ಪದೆ ದಿನವೂ ಸಿಗು
ಯಪ್ಪಾ ದೇವರೆ ಹಿಂಗೆ ಆದರೆ ಏನು ಹೇಳೋದು ಲೊಳ್ಳೆ ಲೊಟ್ಟೆ
ಚುಮ್ಮ ಚುಮ್ಮಕ ಚುಮ್ಮ
ಚುಮ್ಮ ಚುಮ್ಮಕ ಚುಮ್ಮ
ಚುಮ್ಮ ಚುಮ್ಮಕ ಚುಮ್ಮ
supercinelyrics.com