Bawarachi lyrics ( ಕನ್ನಡ ) – Harikathe alla Girikathe

Bawarachi song details :

  • Song : Bawarachi
  • Singer : Sharan Hriday
  • Lyrics : Trilok Trivikrama
  • Movie : Harikathe alla Girikathe
  • Music : Vasuki Vaibhav
  • Label : Anand audio

Bawarachi lyrics in kannada

ಬವರಾಚಿ ಸಾಂಗ್ ಲಿರಿಕ್ಸ್

ಕಾಂಚನ ಮಿನಮಿನ
ಜೇಬಲ್ಲಿ ಕಾಸಿದ್ರೆ stamina
ಭ್ಯಾಗದ ಬಾಗ್ಲಿಗೆ ನೋಟಲೆ
ಕಟ್ಟುವ ತೋರಣ
ಲೋಕಾನೆ ದೇವ್ರ start up
ಕೊಟ್ಟವನೆ ನಮಗೆ ಕೆಲಸ
ಕೊಡದೇನೆ salary ಸ್ಲಿಪ್ಪು
ಡೇ ಆಂಡ್ ನೈಟ್ ಹಾಕ್ಸ್ತನೆ
ನಾನಾವೇಶ
ಬವರಾಚಿ
ಬವರಾಚಿ
ಓ ಮೈ ಗಾಡ್
ಬವರಾಚಿ
ಬವರಾಚಿ
ಬವರಾಚಿ
ಓ ಬವರಾಚಿ ಬವರಾಚಿ ಬವರಾಚಿ
supercinelyrics.com

ಸುಮ್ನೆ ಇರೋದೆ ಸುಮಾನ
ಮೂರು ಬಿಟ್ಟೋರ್ದೇ ಜಮಾನ
ಹೆಂಗಾದ್ರು ಪೈಸಾ ಕಮಾನ
ಮನುಷ್ಯ ಮತ್ಯಾಕೆ ಹಿಟ್ಕೊಂಡಾ
ಯಾವತ್ತೋ ಕಿತ್ತಿಟ್ಟ ಬಾಲಾನ
ಜನ್ಮ ಸಾಲೋದಿಲ್ಲ ಮಂಗಾಟಕೆ
ಪಾಪವನ್ನು ತೊಳಿಯೋದಿಲ್ಲ
ನಿರ್ಮಾ ………
ಲೂಪಿನಲಿ ತಿರುಗುವುದು ಕರ್ಮ
ಬವರಾಚಿ ಬವರಾಚಿ
ಬವರಾಚಿ ಬವರಾಚಿ
ಬವರಾಚಿ ಬವರಾಚಿ
ಬವ ಬವ ಬವ ಬವರಾಚಿ
ಓ ಬವರಾಚಿ ಬವರಾಚಿ
ಓ ಬವರಾಚಿ ಓ ಬವರಾಚಿ
ಓ ಬವರಾಚಿ ಓ ಬವರಾಚಿ
ಬವರಾಚಿ
ಬವರಾಚಿ
ಬವರಾಚಿ
ಬವರಾಚಿ
ಬವರಾಚಿ
ಬವರಾಚಿ
supercinelyrics.com

Bawarachi song video :

Leave a Comment

Contact Us