Preethiya parivala song details :
- Song : Preethiya parivala
- Singer : Ramesh Kurubagatti
- Lyrics : Ramesh Kurubagatti
- Album : Preethiya parivala
- Music :M S Maruti
- Label : Ashwini audio
Preethiya parivala lyrics in kannada
ಪ್ರೀತಿಯ ಪಾರಿವಾಳ
ಹಾರಿ ಹೋತೋ ಗೆಳೆಯ
ಮನಸಿಗಿ ತಳಮಳ
ಮಾಡಿ ಹೋತೋ ಗೆಳೆಯ
ಪ್ರೀತಿಯ ಪಾರಿವಾಳ
ಹಾರಿ ಹೋತೋ ಗೆಳೆಯ
ಮನಸಿಗಿ ತಳಮಳ
ಮಾಡಿ ಹೋತೋ ಗೆಳೆಯ
ಮರಿ ಅಂದರೆಂಗ ಮರಿಯಲಿ ಗೆಳೆಯ
ಮರಿ ಅಂದರೆಂಗ ಮರಿಯಲಿ ಗೆಳೆಯ
ಮರಿಯಲೆಂಗ ಗೆಳೆಯ
ಮರಿಯಲೆಂಗ ಗೆಳೆಯ
ಬದುಕಂದರೆ ಬದುಕಲಿ ಗೆಳೆಯ
ಬದುಕಲೆಂಗ ಗೆಳೆಯ
ಬದುಕಲೆಂಗ ಗೆಳೆಯ
ಮರಿ ಅಂದರೆಂಗ ಮರಿಯಲಿ ಗೆಳೆಯ
ಮರಿಯಲೆಂಗ ಗೆಳೆಯ
ಮರಿಯಲೆಂಗ ಗೆಳೆಯ
ಬದುಕಂದರೆ ಬದುಕಲಿ ಗೆಳೆಯ
ಬದುಕಲೆಂಗ ಗೆಳೆಯ
ಬದುಕಲೆಂಗ ಗೆಳೆಯ
ಕುಂತ್ರು ನಿಂತ್ರೂ ಬರಿ ಆಕಿ ನೆನಪಾಗತೈತಿ
ಎಲ್ಲಿ ನೋಡಿದರೂ ಆಕಿ ರೂಪ ಕಾಣತೈತಿ
supercinelyrics.com
ಹೊಟ್ಟಿ ಹಸ್ಯುದಿಲ್ಲಾ ನಿದ್ದಿ ಹಂಗ ಹತ್ತತೈತಿ
ನಿದ್ದಿ ಹತ್ತಿದಾಗ ಮನ ಎಬ್ಬಿಸತೈತಿ
ಅಕಿ ಮರೆತಿರ… ಅಕಿ… ಮರೆತಿರ…
ಅಕಿ ಮರೆತಿರಬೇಕೇನೋ ಗೆಳೆಯ
ಮರೀತಾಳೆನೋ ಗೆಳೆಯ
ಮರೀತಾಳೆನೋ ಗೆಳೆಯ
ಅಕಿ ಮರಳಿ ಸಿಗ್ತಾಳೇನೋ ಗೆಳೆಯ
ಸಿಗ್ತಾಳೇನೋ ಗೆಳೆಯ
ಸಿಗ್ತಾಳೇನೋ ಗೆಳೆಯ
ಅಕಿ ಮರೆತಿರಬೇಕೇನೋ ಗೆಳೆಯ
ಮರೀತಾಳೆನೋ ಗೆಳೆಯ
ಮರೀತಾಳೆನೋ ಗೆಳೆಯ
ಮತ್ತೆ ಮರಳಿ ಕೂಡ್ಯಾಳೆನೋ ಗೆಳೆಯ
ಕೂಡ್ಯಾಳೆನೋ ಗೆಳೆಯ
ಕೂಡ್ಯಾಳೆನೋ ಗೆಳೆಯ
ದಿನಕ್ಕೊಂದ ಸಾರಿ ನಂಗ ಭೆಟ್ಟಿಯಾಗತ್ತಿದ್ದಿ
ಮುದ್ದು ಮುದ್ದು ಮಾತನಾಡಿ ಮನ ತಣಸತ್ತಿದ್ದಿ
ಭೇಟಿಯಾದಾಗೊಮ್ಮೆ ಸವಿಬೆಲ್ಲ ಕೊಡತಿದ್ದಿ
ಖುಲ್ಲಾ ಹೇಳತಿನಿ ಸಿಗುದಿಲ್ಲಾ ಇಂಥ ಪ್ರೀತಿ
ನನ್ನ ಸೊಲ್ಲ… ನನ್ನ ಸೊಲ್ಲ…
ನನ್ನ ಸೊಲ್ಲುವಲ್ಲಿ ಕೇಳಿದೆನೋ ಗೆಳೆಯ
ಕೇಳಿದೆನೋ ಗೆಳೆಯ
ಕೇಳಿದೆನೋ ಗೆಳೆಯ
ಕೇಳಿ ಬಂದು ಮಾತನಾಡಿದೆನೋ ಗೆಳೆಯ
ಮಾತನಾಡಿದೆನೋ ಗೆಳೆಯ
ಮಾತನಾಡಿದೆನೋ ಗೆಳೆಯ
ನನ್ನ ಸೊಲ್ಲುವಲ್ಲಿ ಕೇಳಿದೆನೋ ಗೆಳೆಯ
ಕೇಳಿದೆನೋ ಗೆಳೆಯ
ಕೇಳಿದೆನೋ ಗೆಳೆಯ
supercinelyrics.com
ಕೇಳಿ ಬಂದು ಮಾತನಾಡಿದೆನೋ ಗೆಳೆಯ
ಮಾತನಾಡಿದೆನೋ ಗೆಳೆಯ
ಮಾತನಾಡಿದೆನೋ ಗೆಳೆಯ
ಪ್ರೀತಿಯ ಪಾರಿವಾಳ
ಹಾರಿ ಹೋತೋ ಗೆಳೆಯ
ಮನಸಿಗಿ ತಳಮಳ
ಮಾಡಿ ಹೋತೋ ಗೆಳೆಯ
ಪ್ರೀತಿಯ ಪಾರಿವಾಳ
ಹಾರಿ ಹೋತೋ ಗೆಳೆಯ
ಮನಸಿಗಿ ತಳಮಳ
ಮಾಡಿ ಹೋತೋ ಗೆಳೆಯ
ಮರಿ ಅಂದರೆಂಗ ಮರಿಯಲಿ ಗೆಳೆಯ
ಮರಿ ಅಂದರೆಂಗ ಮರಿಯಲಿ ಗೆಳೆಯ
ಮರಿಯಲೆಂಗ ಗೆಳೆಯ
ಮರಿಯಲೆಂಗ ಗೆಳೆಯ
ಬದುಕಂದರೆ ಬದುಕಲಿ ಗೆಳೆಯ
ಬದುಕಲೆಂಗ ಗೆಳೆಯ
ಬದುಕಲೆಂಗ ಗೆಳೆಯ
ಮರಿ ಅಂದರೆಂಗ ಮರಿಯಲಿ ಗೆಳೆಯ
ಮರಿಯಲೆಂಗ ಗೆಳೆಯ