Horaata song details :
Song | Horaata |
Singers | MC Bijju (Rap) & Keerthan Holla |
Lyrics | MC Bijju & Kiran Kaverappa |
Movie | Sapta Sagaradaache Ello |
Music | A Charan Raj Musical |
Label | Paramvah music |
Horaata song lyrics in kannada :
ಹೋರಾಟ ಸಾಂಗ್ ಲಿರಿಕ್ಸ್
ಮಾಯೆ ಮಾಯೆ ಅರ್ಧ ಚಾಯೆ
ಹೋರಾಟ ಹೋರಾಟ ಮುಗಿಯೋವರೆಗೂ ಈ ಅಲೆದಾಟ
ಅಂತ್ಯಾನೆ ಇರದಂತ
ದೂರ ತೀರದ ಹುಡುಕಾಟ
ಹೋರಾಟ ಹೋರಾಟ
ಪ್ರತಿ ಉಸಿಉಸಿರಲ್ಲೂ ಪರದಾಟ
ಅಂತ್ಯಾನೆ ಇರದಂತ ಎಲ್ಲಾ ಅಳಿವು ಉಳಿವಿನ ಆಟ
ನಾಳೆ ಗೊತ್ತಿರದ ಬಾಳ್ವೆ ನಡೆಸುತ
ಜ್ವಾಲೆ ಹತ್ತಿರಲು ತಾಳ್ಮೆ ನಡೆಯುತ
ಪಾಳಿಲ್ ನಿಂತಿರೋರ
ಚಾಲಿನ್ ಅಲಿಯುತ
ಸೀಳಿ ಹೋಗಿರುವ ದಾರಿಲ್ ಮತ್ತೆ ಹೋರಾಟ ಈ ಪಂಜರದ ಬದುಕಿನ ಹೋರಾಟ
ಈ ಮೌನ ಹಕ್ಕಿದನುದಿನ ಚೀರಾಟ
ಆ ನೀಲಿ ಬಾನು ಮುಟ್ಟದ
ಈ ರೆಕ್ಕೆ ಕಿತ್ತ ಹಕ್ಕಿಯ ಹಾರೊ ಆಸೆ ತೀರದ ತೀರದ ತೀರದ……
supercinelyrics.com
ಹಣ ಕಟ್ಟಡ ಇದೆಲ್ಲಾ ಒತ್ತಡ
ಖಾಲಿ ಜೇಬಿನಂತೆ
ಮೋಸವಾದ ಪಟ್ಟಣ
ಕಾಣದೆ ಸುಖ ಬಾಡಿದೆ ಮುಖ
ಆಣೆತಾನೆ ಮಾಡಿ ನಡುಗಿದೆ ಹಂದರ
ಪಾರದ ಆಕಾಶನೇ ಕೈ ಜಾರಿದಂತಿದೆ
ಅರಿವಾದ ಏಕಾಂತ ಕೊರಳ
ಬಿಗಿದಿದೆ
ಹತಾಶೆ ಕಾಡಿದೆ ಜಿದ್ದಿಗೆ ನಿಂತಿದೆ
ಸಮಯ ಸರಿಯದಾಗಿದೆ
ನೆರಳು ಸುಳಿಯದಾಗಿದೆ
ರಾತ್ರಿಗಳ ಮಾತಿನಲ್ಲಿ
ಯಾತನೆಯ ಸುಳಿಯಲ್ಲಿ
ಮುಖ್ಯವಾದ ಅಂಶ
ಬರದೇನೆ ಜ್ಞಾಪಕ
ದೌಡಾಯಿಸಿ ತುಳಿದಿದೆ
ಮೈಯ್ಯ ಬಿಸಿ ಇಳಿಸಿದೆ
ಆದ್ರೂ ಸ್ವಾತಂತ್ರ ಕಾಣೋ ಕಾತುರ
ಬಾಳಿನ ಪುಟ ಕಾಲಿಯಾದ ಕಡತ
ಬಾಳಿನ ಆಟ ಬೂಟಿನ ತುಳಿತ
ಬಾಳಿನ ಹಣ ಲೂಟಿಯಾಗಿ ಕಳೆದಿದೆ
ಎಲ್ಲಾ ಕಡೆ ಕೊಳಕಿದೆ
ಆದರೂ ನಾ ಬದುಕಿದೆ
(music)
supercinelyrics.com
ಬಾಳಿನ ಪುಟ ಕಾಲಿಯಾದ ಕಡತ
ಬಾಳಿನ ಆಟ ಬೂಟಿನ ತುಳಿತ
ಬಾಳಿನ ಹಣ ಲೂಟಿಯಾಗಿ ಕಳೆದಿದೆ
ಎಲ್ಲಾ ಕಡೆ ಕೊಳಕಿದೆ
ಆದರೂ ನಾ ಬದುಕಿದೆ
1 thought on “Horaata song lyrics – Sapta Sagaradaache Ello”