Muddu Raakshasi song info :
Song | Muddu Raakshasi |
Singers | Vijay Prakash and Harshika Devanath |
Lyrics | Dr V. Nagendra Prasad |
Movie | Vaamana |
Music | B. Ajaneesh Loknath |
Label | A2 Music |
Muddu Raakshasi song lyrics in kannada :
ಮುದ್ದು ಮುದ್ದು ಮುದ್ದು ರಾಕ್ಷಸಿ ಸಾಂಗ್ ಲಿರಿಕ್ಸ್
ಈ ಜೋಡಿ ಹಕ್ಕಿಗಳ ಕಲರವದೊಳಗೆ ಇದೆ ಆಹ್ವಾನ
ಈ ಪ್ರೇಮ ಸ್ಪರ್ಶದಲೀ
ಮರೆಯಾಗುತಿದೆ ಈ ಬಿಗುಮಾನ
ಈ ಸಂಜೆ ಮಬ್ಬಿನಲಿ
ಆ ಚುಕ್ಕಿಗಳ ಚಲನವಲನ
ಬೊಗಸೆಯಲೀ ನೀಡುತಿದೆ
ಒಲವೆನ್ನುವ ಈ ವರದಾನ
ಈ ಮೀಸೆಯಂಚಲ್ಲಿ ನಗುನಗುತ
ಸೆಳೆಯುವ ತಂತ್ರವೇ
ಈ ಚೂಪುಚೂಪಾದ ನಯನದಲೀ
ಸರಸಕೆ ಸ್ವಾಗತವೇ
ಹಾಗೂ ಹೀಗೂ ಅಂತಾದೆವೇ
ಇನ್ನೇನ್ ಬೇಕು ಕಲಹಪ್ರಿಯೆ
ಮುದ್ದು ಮುದ್ದು ಮುದ್ದು ರಾಕ್ಷಸಿ
ಮುದ್ದು ಮುದ್ದು ಮುದ್ದು ರಾಕ್ಷಸಿ
ಮುದ್ದು ಮುದ್ದು ಮುದ್ದು ರಾಕ್ಷಸಿ
ಮುದ್ದು ರಾಕ್ಷಸಿ…
ಈ ಜೋಡಿ ಹಕ್ಕಿಗಳ ಕಲರವದೊಳಗೆ ಇದೆ ಆಹ್ವಾನ
ಈ ಪ್ರೇಮ ಸ್ಪರ್ಶದಲೀ
ಮರೆಯಾಗುತಿದೆ ಈ ಬಿಗುಮಾನ
ಮೋಹವು ಒಂದು ಗಂಧ ಶಾಲೆ
ದೇಯದೆ ಸೌರಭವಿಲ್ಲ ಬಾಲೆ
ದಾಹವು ಒಂದು ಚಂದ್ರ ಲೀಲೆ
ಚಂದ್ರನ ಮಂಚಕೆ ಮುದ್ದೆ ಬೆಲೆ
ಈ ರೋಮಾಂಚನ ರಸಮಯ
ಈ ಲಜ್ಜೆ ನೀ ಕೊಂಚ ಕಳೆವೆಯಾ
ನಾ ತಾಳೆನು ತಾಳೆ ರತಿಯಪ್ರಾಯ
ಪ್ರಳಯೋದಯ
ಮಾತು ಸಾಕು ಮುದ್ದು ಪ್ರಿಯೆ
ದೀಪ ಬೇಕೆ ಹೇಳೆ ಪ್ರಿಯೆ
ಮುದ್ದು ಮುದ್ದು ಮುದ್ದು ರಾಕ್ಷಸಿ
ಮುದ್ದು ಮುದ್ದು ಮುದ್ದು ರಾಕ್ಷಸಿ
ಮುದ್ದು ಮುದ್ದು ಮುದ್ದು ರಾಕ್ಷಸಿ
ಮುದ್ದು ರಾಕ್ಷಸಿ…
supercinelyrics.com
ಈ ಜೋಡಿ ಹಕ್ಕಿಗಳ ಕಲರವದೊಳಗೆ ಇದೆ ಆಹ್ವಾನ
ಈ ಪ್ರೇಮ ಸ್ಪರ್ಶದಲೀ
ಮರೆಯಾಗುತಿದೆ ಈ ಬಿಗುಮಾನ
ಈ ಸಂಜೆ ಮಬ್ಬಿನಲಿ
ಆ ಚುಕ್ಕಿಗಳ ಚಲನವಲನ
ಬೊಗಸೆಯಲೀ ನೀಡುತಿದೆ
ಒಲವೆನ್ನುವ ಈ ವರದಾನ
ಕಣ್ಣ ನೀನು ಸರಸು ಪ್ರಿಯ
ಆಹಾ ಆ ಆ ಆ
ಮುದ್ದು ಮುದ್ದು ಮುದ್ದು ರಾಕ್ಷಸ ಮುದ್ದು ಮುದ್ದು ಮುದ್ದು ರಾಕ್ಷಸ
ಮುದ್ದು ಮುದ್ದು ಮುದ್ದು ರಾಕ್ಷಸ
ಮುದ್ದು ರಾಕ್ಷಸ…
ಮುದ್ದು ಮುದ್ದು ಮುದ್ದು ರಾಕ್ಷಸಿ ಮುದ್ದು ಮುದ್ದು ಮುದ್ದು ರಾಕ್ಷಸಿ ಮುದ್ದು ಮುದ್ದು ಮುದ್ದು ರಾಕ್ಷಸಿ ಮುದ್ದು ರಾಕ್ಷಸಿ….