Sapta Sagaradaache Ello Title Track details :
Song | Sapta Sagaradaache Ello |
Singers | Kapil Kapilan |
Lyrics | Dhananjay Ranjan |
Movie | Sapta Sagaradaache Ello – Side A |
Music | Charanraj MR |
Label | Paramvh Music |
Sapta Sagaradaache Ello Title Track lyrics in Kannada :
ಸಪ್ತಸಾಗರದಾಚೆ ಟೈಟಲ್ ಟ್ರ್ಯಾಕ್
ನದಿಯೇ ಓ ನದಿಯೇ
ನಿನಗಾಗಿ ನಾ ಕಾಯುವೆ
ದಿನವೂನೀ ಬರುವ
ಆ ದಾರಿಯ ಕಾಣುವೆ
ನದಿಯೇ ಓ ನದಿಯೇ
ನಿನಗಾಗಿ ನಾ ಕಾಯುವೆ
ದಿನವೂನೀ ಬರುವ
ಆ ದಾರಿಯ ಕಾಣುವೆ
ಸಪ್ತ ಸಾಗರದಾಚೆ ಎಲ್ಲೋ ನಾ….
ನಿನ್ನ ಸೇರುವ ಆಸೆಯಲ್ಲೇ ನಾ….
ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನ ತನನ
ನನ್ನ ಮನನ ಓ ಓ ಓ ಓ
ನಲಿವು ನೀನೆ ನನಗೆ ಸುಳಿವು ನೀನೆ
ವರಿಸಲು ನಿನ್ನ ವಿನಹ
ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
ಬಳಿ ಬಂದು ಸೇರಬೇಕು
ಇರು ನೀನು ಇಲ್ಲೇ ಸಾಕು
ಕೇಳು ಕೇಳು..
ನದಿಯೇ ನದಿಯೇ
ಬೆರೆತಾಗ ನಾನು ನೀನು
ನೀನೆ ನಾನು ನಾನೇ ನೀನು
ಕೇಳು ಕೇಳು..
supercinelyrics.com
ನೀಲಿ ಬಾನ ಅಂಚಲ್ಲೇ
ನಮ್ಮನ್ನು ಕಾಣುತಾ..
ಎಲ್ಲೇ ಮೀರಿ ಹೋದಂತ
ಆ ಪ್ರೀತಿ ಆಗುತಾ…
ಸಪ್ತ ಸಾಗರದಾಚೆ ಎಲ್ಲೋ..
ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನ ತನನ
ನನ್ನ ಮನನ ಓ ಓ ಓ ಓ
ನಲಿವು ನೀನೆ ನನಗೆ ಸುಳಿವು ನೀನೆ
ವರಿಸಲು ನಿನ್ನ ವಿನಹ
ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನ ತನನ
ನನ್ನ ಮನನ ಓ ಓ ಓ ಓ
ನಲಿವು ನೀನೆ ನನಗೆ ಸುಳಿವು ನೀನೆ
ವರಿಸಲು ನಿನ್ನ ವಿನಹ
ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
Read also : Kadalanu kaana horatiro song lyrics
This song is so meaningful and can’t get over it
ತುಂಬ ಅರ್ಥಪೂರ್ಣ ವಾದ ಸಾಲುಗಳು …ಕಣ್ಮುಚಿ ಕೇಳ್ತಿದ್ದ್ರೆ ಹೇಳ್ಲಿಕ್ಕಾಗದ ಖುಷಿ,ಸಣ್ಣ ನಗು….ಭಾವನೆಗಳ ಸಾಗರ ಪ್ರತಿಸಾಲು ಎಷ್ಟೋ ವರ್ಷದ ನಂತರ ಹುಚ್ಚುಹಿಡಿಸುವಷ್ಟು ಇಷ್ಟವಾಗೋ ಹಾಡು ಸಿಕ್ತು..ಹಾಡು ಬರೆದವರಿಗೆ,ಹಾಡಿದವರಿಗೆ,ಗಾಯನ ವೃಂದಕ್ಕೆ ಸಾವಿರ ಅಭಿನಂದನೆಗಳು…ಮತ್ತೆ ಮತ್ತೆ ಇಂತಹ ಹಾಡುಗಳು ಭಾವನಾತ್ಮಕ ಮನಸುಗಳಿಗೆ ಸಿಗ್ತಿರ್ಲಿ..ಧನ್ಯವಾದಗಳು…ವೀಣೆ ನುಡಿಸಿರೋರಿಗೆ ಅಭಿನಂದನೆಗಳು….ಅದ್ಬುತ…