Hara hara mahadeva song details
- Song : Hara hara mahadeva
- Singer : Kailash kher
- Lyrics : V Nagendra prasad
- Movie : Huchcha 2
- Music : J Anoop Seelin
- Label : Anand audio
Hara hara mahadeva lyrics in kannada
ಹರಹರ ಮಹದೇವ ಸಾಂಗ್ ಲಿರಿಕ್ಸ್
ಹರಹರ ಹರ ಹರ ಹರ ಮಹದೇವ
ಹರಹರ ಹರ ಹರ ಹರ ಮಹದೇವ
ಹರಹರ ಹರ ಹರ ಹರ ಮಹದೇವ
ಹರಹರ ಹರ ಹರ ಹರ ಮಹದೇವ
ನೂರು ಕೋಟಿ ದೈವ ನಿನ್ನ ಬೆನ್ನ ಹಿಂದಿದೆ
ನೀ ಹೊರಡಲು ಸಿದ್ದ ಆಗು ಬಾ
ಶುರು ಮಾಡಿನ್ನು ನರ ಮೇಧವ
ರೌದ್ರಮ್ ವೀರಂ ವೇಧಂ ಧೈರ್ಯಂ
ರಕ್ಷಂ ಧ್ಯೇಯಂ ಧರ್ಮಂ
ಶಿಕ್ಷಂ ಧ್ಯೇಯಂ ಕ್ರೌರ್ಯಂ
ಹರಹರ ಹರ ಹರ ಹರ ಮಹದೇವ
ಹರಹರ ಹರ ಹರ ಹರ ಮಹದೇವ
ಹರಹರ ಹರ ಹರ ಹರ ಮಹದೇವ
ಹರಹರ ಹರ ಹರ ಹರ ಮಹದೇವ
ನ್ಯಾಯ ನಿನ್ನ ನೀತಿ ಕಾಯೋ ಓಂಕಾರವು
ನೀ ಗೆಲುವಾಗಿ ಬಾ ಕಂಟಿ ಆಗು ಬಾ
ನೀ ಗುರಿ ಮುಟ್ಟೋ ಪುರುಷೋತ್ತಮ
ನಿನ್ನ ಘರ್ಜನೆಗೆ ದುರ್ಗೆ ನಡುಗುವುದು
ಯುದ್ಧ ಕೀತು ನಿಲ್ಲೋ
ಮುಷ್ಟಿ ಬೀಸಿದರೆ ಸೃಷ್ಟಿ ನಡುಗುವುದು
ದುಷ್ಟ ದುರುಲಾರನು ಕೊಲ್ಲೋ
ಹರಹರ ಹರ ಹರ ಹರ ಮಹದೇವ
ಹರಹರ ಹರ ಹರ ಹರ ಮಹದೇವ
ಹರಹರ ಹರ ಹರ ಹರ ಮಹದೇವ
ಹರಹರ ಹರ ಹರ ಹರ ಮಹದೇವ
ಧರ್ಮ ನಿನ್ನ ಕಾಯೋ ಶಸ್ತ್ರ
ಧ್ವನಿಯಾಗಿ ಬಾ
ಸತ್ಯ ನಿನ್ನ ಕಾಯೋ ಅಸ್ತ್ರ
ಮುನ್ನುಗ್ಗಿ ಬಾ
ಕೋಟಿ ಸೂರ್ಯನ ತೇಜೋ ಪುಂಜನೆ
ಎದ್ದು ಬಾರೋ ಬಿರುಗಾಳಿಯೇ
ಜನನಿಯ ಋಣವಿದೆ ಜಗದೀಶ
ಕರುಣಿಸು ಜಯವನ್ನು ಜಗದೀಶ
ಹೆಡೆ ಮುರಿ ಕಟ್ಟುವೆ ಶಿವ ಶಂಭೋ
ದುರುಲರ ಕೊಚ್ಚುವೆ ಶಿವ ಶಂಭೋ
ನಾಗೇಂದ್ರ ಹಾರಾಯ ರುಧ್ರಂ
ಭಸ್ಮಾಂಗ ರಾಗಾಯ ಧೀಹಂ
ಶುದ್ದಾಯ ಚಿತ್ತಂ
ದಿಕ್ಪಾಲ ದೈವಾಯ ಶರಣಂ
ಕಾಲಾಗ್ನಿ ನೇತ್ರಾಯ ರುದ್ರಾಮ
ಹರಹರ ಹರ ಹರ ಹರ ಮಹದೇವ
ಹರಹರ ಹರ ಹರ ಹರ ಮಹದೇವ
ಹರಹರ ಹರ ಹರ ಹರ ಮಹದೇವ
ಹರಹರ ಹರ ಹರ ಹರ ಮಹದೇವ