Exam song lyrics ( ಕನ್ನಡ ) – Gaalipata 2

Exam song details :

  • Song : Exam song
  • Singer : Vijay Prakash, Arjun janya and Chorus
  • Lyrics : Yogaraj bhat
  • Movie : Gaalipata 2
  • Music : Arjun janya
  • Label : Anand audio

Exam song lyrics in kannada

ಪರೀಕ್ಷಣ ಬಡಿಯಾ ಪರೀಕ್ಷಣ ಬಡಿಯಾ
ಪ್ರಶ್ನೆ ಪತ್ರಿಕೆ

ಎಂಟ್ ನಾಗರಹಾವು ಕಡಿಯ
ನಾಗರಹಾವು ಕಡಿಯಾ

ಅತ್ಲಕಾಡೆ ಪ್ರಣಯ
ಇತ್ಲಕಾಡೆ ಪ್ರಳಯ
ಫೈನಲ್ಲು ಇಯರ್ಗೆ ನೂರೊಂದು
ತೇಗಿನಕಾಯಿ ಒಡಿಯಾ
ತೇಗಿನಕಾಯಿ ಒಡಿಯಾ

ಬೈಬ್ಯಾದ್ರಪ್ಪೋ ಬೈಬ್ಯಾದ್ರಪ್ಪೋ
ಪರೀಕ್ಷೆ ಹಿಂದಿನ್ ದಿವಸ ಓದ್ತೀವ್ರಪ್ಪೋ
ನಾಲೆ ಚಿಂತೆ ನಮ್ಗ್ಯಾಕ್ರಪ್ಪೋ
ಈವತ್ತೇ ಹೇಳ್ತೀವಿ ಕೇಳ್ಕೊಳಪ್ಪೋ
ಆರಕ್ಕರ್ ಸಬ್ಜೆಕ್ಟು ಔಟ್

ಆರಾರು ವಿಷಯ ಆರಾರ್ಜನ ಮೇಷ್ಟ್ರು
ವಿದ್ಯಾರ್ತಿ ಒಬ್ನೆ ಪಾಪ ಎಲ್ಲಾ ಸೇರ್ಕೊಂಡು ಇಟ್ರು
ಪೇಪರ್ರ್ ಮೇಲಾನೆ ಫ್ಯೂಚರ್ರ್ರ್ರ್ ನಾ ಕಾನೆ
ಪ್ರಾಂಶುಪಾಲ ಕುರಿಚಿ ಮುರಿಯಾ
ಮೇಲ್ವಿಚಾರಕರಿಗೆ ಹೆಂಡ್ತಿ ಹೋದಿಯಾ

ಬೈಬ್ಯಾದ್ರಪ್ಪೋ ಬೈಬ್ಯಾದ್ರಪ್ಪೋ
ಅಟೆಂಡೆನ್ಸು ಕಮ್ಮಿ ಇರಬೋದ್ರಪ್ಪೋ
ಬೆಳ್ತಂಕ ಮೊಬೈಲ್ ನೋಡಿ ನೋಡಿ
ಬೆಳಗ್ಗೆ ಕ್ಲಾಸ ಯೆಲ್ಲ ಮಿಸ್ಸಾದ್ವಪ್ಪೋ
ನಾವ್ ಉದ್ಧಾರ ಆಗೋದು ಡೌಟ್

ಎಲ್ಲರೂ ಪಾಸಾಗೋದ್ರೆ ಫೈಲಾಗವ್ರು ಯಾರು
ಬುಧವಂತರು ದೇಶ ಬಿಟ್ರೆ
ಉಳಿಸೋರ್ ಯಾರು ಊರು

ಈ ಉತ್ತರ ಶೀಟು ನಾಳೇ
ಬೋಂಡ ಕಟ್ಟೋ ಹಾಲೆ
ಫಲಿತಾಂಶದ ಮನೆ ತೊಲಿಯ
ಸೊನ್ನೆ ಸುತ್ತೋನೆ ಸಾಸ್ವತ ಗೆಳೆಯಾ

ಬೈಬ್ಯಾದ್ರಪ್ಪೋ ಬೈಬ್ಯಾದ್ರಪ್ಪೋ
ಲವ್ವು ಗಿವ್ವು ಮಾಡಿ ಹಿಂಗಾಯತ್ರಪ್ಪೋ
ಅಷ್ಟೊ ಇಷ್ಟೊ ಮಾರ್ಕ್ಸು ಬರ್ತಿತ್ತೇನೊ
ಪಾಪ ಹುಡ್ಗೀರ್ ಓದ್ಲಿ ಅಂತಾ ಬಿಟ್ಕೋತ್ವಪ್ಪೋ
ತ್ಯಾಗ ಯಾವತಿದ್ರು ಗ್ರೇಟು

ಪರೀಕ್ಷಣ ಬಡಿಯಾ ಪರೀಕ್ಷಣ ಬಡಿಯಾ
ಪ್ರಶ್ನೆ ಪತ್ರಿಕೆ

ಎಂಟ್ ನಾಗರಹಾವು ಕಡಿಯ
ನಾಗರಹಾವು ಕಡಿಯಾ

Exam song video :

Leave a Comment

Contact Us