Gelathiye lyrics ( ಕನ್ನಡ ) – Buddies

Gelathiye song details :

  • Song : Gelathiye
  • Singer : Aishwarya Rangarajan, Varun Ramachandran
  • Lyrics : Gurutej Shetty
  • Movie : Buddies
  • Music : Judah Sandhy
  • Label : Anand audio

Gelathiye lyrics in kannada

ಗೆಳತಿಯೇ ಸಾಂಗ್ ಲಿರಿಕ್ಸ್

ಒಲವಿನ ಮಳೆಯಾಗಿ
ಮೈಮನ ತುಂಬಿದೆ
ಇನಿಯನ ಮೈ ಸೋಕಿ ರೋಮಾಂಚನವಾಗಿದೆ
ಕಣ್ ಕಣ್ ಸನ್ನೆಯಲ್ಲಿ ಏನಿತರ ನೀ
ನಾನಲ್ಲನೀಗ ನಿನ್ನದೇ ಪಿತೂರಿ
ಹಾಡುವ ಹಾರಾಡುವ ಆ ನೀಲಿ ಬಾನಲ್ಲಿ

ಒಲವಿನ ಮಳೆಯಾಗಿ
ಮೈಮನ ತುಂಬಿದೆ
ಇನಿಯನ ಮೈ ಸೋಕಿ ರೋಮಾಂಚನವಾಗಿದೆ

ನೂರಾರು ಕನಸೀಗ ಗರಿಬಿಚ್ಚಿತು
ಆ ಭಾನು ಈ ಭೂಮಿ ಹೊಸದೆನಿಸಿತು
ಜೀವಕೆ ಜೀವ ಕೊಡುವೆ
ಗೆಳೆಯನೆ ನಿನಗೀಗ
ಜೀವಕ್ಕಿಂತ ಸನಿಹ ನೀ ಬಂದೆ ಈಗ
ಬೇಡೇನು ಬೇರೆನನೂ ನೀ ನನ್ನವನಾಗಿನ್ನು

ಗೆಳತಿಯೇ ಉಸಿರಾದೆ ನೀನು
ಬದುಕುವೇ ನಿನಗಾಗಿ ನಾನು
ಗೆಳತಿಯೇ ಉಸಿರಾದೆ ನೀನು
ಬದುಕುವೇ ನಿನಗಾಗಿ ನಾನು

ಪ್ರೇಮಾಯಣ ಈ ಪ್ರಯಾಣ
ಮಧುರ ಪ್ರತಿಕ್ಷಣ
ಈ ಆಲಿಂಗನ ಈ ಕಂಪನ ಇರಲಿ ಪ್ರತಿದಿನ
ನೀನಾದೆ ನಾ ನೀನಾದೆ ನಾ ನೀನಾದೆ ನಾ
ಸೋತೆ ನಾ…..

ಗೆಳೆಯನೇ ಉಸಿರಾದೆ ನೀನು
ಬದುಕುವೇ ನಿನಗಾಗಿ ನಾನು
ಗೆಳತಿಯೇ ಉಸಿರಾದೆ ನೀನು
ಬದುಕುವೇ ನಿನಗಾಗಿ ನಾನು

Gelathiye song video :

Leave a Comment

Contact Us