Bevarsi mansa lyrics ( ಕನ್ನಡ ) – Harikathe alla girikathe

Bevarsi mansa song details :

  • Song : Bevarsi mansa
  • Singer : Vasuki Vaibhav
  • Lyrics : Yogaraj Bhat
  • Movie : Harikathe alla girikathe
  • Music : Vasuki Vaibhav
  • Label : Anand audio

Bevarsi mansa lyrics in kannada

ಬೇವರ್ಸಿ ಮನ್ಸ ಸಾಂಗ್ ಲಿರಿಕ್ಸ್

ಕಾಸು ಕರಗಗಂಟ
ಕನಸು ಮುರಿಯೋಗಂಟ
ಕೆಲಸ ಕೆಡುವಗಂಟ
ಮೂರು ಹೊತ್ತಿನ ಊಟ
ನೂರು ಪೀಕಲಾಟ
ಬಾಳೆ ಬಗನಿಗೂಟ

ಎಲ್ಲಾನು ನಶ್ವರ
ಹಾಗಂತ ಕಾಸ್ ಮಾಡ್ದೆ ಇರ್ತರಾ
ಇಲ್ಲಿ ಒಳ್ಳೆ ದಾರಿ ನೂರಾ ಎಂಟು ಇರ್ತವೆ
ಆದ್ರೂ ಕಳ್ಳ ದಾರಿ ಕಡೆಗೆ ಕಾಲು ಓಡ್ತವೆ

ಕಾಲು ಇಟ್ಟ ಕಡೆಯೆಲ್ಲಾ
ಮನ್ಸ ಏನೂ ಉಳ್ಸಲ್ಲ
ಇನ್ನೆಂತ ಬೇವರ್ಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ದೇನೆ ಕಟ್ಕಂಡ ಕನ್ಸ
ಇನ್ನೆಂತ ಬೇವರ್ಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ದೇನೆ ಕಟ್ಕಂಡ ಕನ್ಸ
supercinelyrics.com

ಸಣ್ಣ ಮಕ್ಕಳಾಗೆ
ಉಳ್ಕೋಬಾರ್ದ ನಾವು
ಸುಮ್ನೆ ದೊಡ್ಡೋರಾಗಿ
ಎಳ್ಕೋಬೇಕಾ ಸಾವು
ಯಾರು ಇಲ್ಲಾ ತಿಳಿದೋರು
ಭಗವಂತನ ತೀಟೆಯ
ಅಮಿಕಂಡ್ ಇರ್ದೆ ಹೊತ್ಕೊಂಡ್ವಾ
ಆಸೆ ದುರಾಸೆ ಮೂಟೆಯಾ

ಚೊಂಬು ಹುಡುಕಲು ಹೋಗಿ
ಹಂಡೆ ಕಳ್ಕಂಡ ಕಥೆಯ
ಬರ್ಕೊಂಡೋನು ಮನ್ಸ
ಓದ್ಕೊಂಡೋನು ಮನ್ಸ

ಇನ್ನೆಂತ ಬೇವರ್ಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ದೇನೆ ಕಟ್ಕಂಡ ಕನ್ಸ
ಇನ್ನೆಂತ ಬಿಗನಾಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ಲಾರ್ದೆ ಬೆಳ್ಸವ್ನೆ ವಂಶ
ಇನ್ನೆಂತ ಬೇವರ್ಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ದೇನೆ ಕಟ್ಕಂಡ ಕನ್ಸ
ಇನ್ನೆಂತ ಬೇವರ್ಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ದೇನೆ ಕಟ್ಕಂಡ ಕನ್ಸ
supercinelyrics.com

Bevarsi mansa song video :

Advertisement
Advertisement Advertisement

Leave a Comment

Contact Us