Nenne tanaka lyrics ( ಕನ್ನಡ ) – Trivikrama

Nenne tanaka song details :

  • Song : Nenne tanaka
  • Singer : Sanjith Hegde
  • Lyrics : Dr V Nagendra prasad
  • Movie : Trivikrama
  • Music : Arjun janya
  • Label : A2 music

Nenne tanaka lyrics in kannada

ನೆನ್ನೆ ತನಕ ಸಾಂಗ್ ಲಿರಿಕ್ಸ್

ನೆನ್ನೆ ತನಕಾ ನೆನ್ನೆ ತನಕಾ
ತಿಳಿಯದು ಪ್ರೇಮದ
ಊರಿನ ದಾರಿ
ಕಂಡ ಒಡನೆ
ಒಮ್ಮೆ ನಿನ್ನನ್ನೆ
ನಡೆಯುವ ಆಸೆಯು
ನಾ ಜೊತೆ ಸೇರಿ

ಅಲ್ಲಿ ಮೈಲಿ ಗಲ್ಲು
ನಿಂತ ಹಾಗೆ ನೀನೆ ನಿಂತಿದ್ದೆ
ಇನ್ನು ಮುಂದೆ ಎಲ್ಲಾ ನೀನೇನೆ
ನಂದು ಅನ್ನೋದೆಲ್ಲ ನಿಂದೇನೆ
ಪ್ರೇಮ ಪ್ರೇಮ ನಿಂಗೆ ಪ್ರಣಾಮ
ನಾ ಇನ್ನು ಮುಂದೆ ನಿನ್ನ ಗುಲಾಮ
supercinelyrics.com

ನೆನ್ನೆ ತನಕಾ ನೆನ್ನೆ ತನಕಾ
ಓ ಓ ಓ ಓ ಓ ಓ…..
ಸೋನೆಯಲ್ಲಿ ಸಿಕ್ಕಿಕೊಂಡ
ಅರಗಿಣಿಯ ತರಹ
ನನ್ನ ಮನಸ್ಸು
ನೆನೆದೊಯ್ತು

ಸಂತೆಯಲ್ಲಿ ತಪ್ಪಿ ಹೋದ
ಮಗು ತರಹ ಮನಸು
ಕಂಡ ಕ್ಷಣವೇ
ಕಳೆದೊಯ್ತು
ಮೊನ್ನೆ ಕನಸಿನಲು
ಭೊಗಸೆ ತುಂಬ
ಪ್ರೀತಿ ತಂದಿದ್ದೆ
supercinelyrics.com

ಇನ್ನು ಮುಂದೆ ಎಲ್ಲಾ ನೀನೇನೆ
ನೀನು ಇದ್ರೆ ಎಲ್ಲ ಚಂದಾನೇ
ನೀನೆ ನನ್ನ ಪ್ರತಿ ಮುಂಜಾನೆ
ನನ್ನ ಮಾತು ನಿಜ ನಿನ್ನಾಣೆ
ಕೊನೆತನಕ ಕೊನೆತನಕ
ನನ್ನ ಭುಜ ನಿನ ಭುಜ
ತಗುಲಿದರೆ ಪುಳಕ

ಒಳಗೊಳಗೆ
ಕುಶಿ ಪಡುವೆ
ನನ್ನ ಜೀವಾ ಇರೊ ತನಕಾ
ಮರೆಸುವೆನು ತವಕ

ಇನ್ನು ಮುಂದೆ ಎಲ್ಲಾ ನೀನೇನೆ
ಎಲ್ಲ ಜನ್ಮ ನಿನ್ನ ಜೊತೆನೇ
ನಿನ್ನ ಪ್ರೀತಿ ನನ್ನ ಪುಣ್ಯನೆ
ಪ್ರೀತಿಗೂ ನಾವೇ ಇಷ್ಟಾನೆ

ಕೊನೆ ತನಕಾ ಕೊನೆ ತನಕಾ
supercinelyrics.com

Nenne tanaka song video :

Leave a Comment

Contact Us