Baaro Picturegogona song details :
- Song : Baaro Picturegogona
- Singer : Arjun Janya, Yogaraj Bhat
- Lyrics : Yogaraj Bhat
- Movie : Padavi Poorva
- Music : Arjun Janya
- Label : Anand audio
Baaro Picturegogona lyrics in kannada
ಬಾರೋ ಪಿಕ್ಚರ್ ಗೆ ಹೋಗೋಣ ಸಾಂಗ್ ಲಿರಿಕ್ಸ್
ಬಾರೋ ಪಿಕ್ಚರ್ ಗೆ ಹೋಗೋಣ
ಬ್ಯಾಡ ಟೀಚರ್ ನೋಡೋಣ
ಚೂರು ಕ್ರಿಕೆಟ್ ಆಡಣ
ಯಾವ್ದು….. ಬ್ಯಾಡ…..
ಬಾರೋ ಕ್ಲಾಸಿಗೆ ಹೋಗಣ
ಬ್ಯಾಡ ಚಕ್ಕರ್ ಹಾಕೋಣ
ಹುಡ್ಗಿರಿಗೆ ಕುಡ್ಸೋಣ
ಬೈ ಟೂ ಸೋಡಾ…
ವಯಸ್ಸು ಹದಿನೇಳಾಯ್ತು
ಮನಸ್ಸು ಹದಿಗೆಟ್ಟೋಯ್ತು
ಮನೇಲಿ ಒದೆ ಕೊಟ್ಟಾಯ್ತು
ದೊಡ್ಡೊರಾದ್ವಿ ಅಂತು ಇಂತೂ
ಬಾರೋ ಪಿಕ್ಚರ್ ಗೆ ಹೋಗೋಣ
ಬ್ಯಾಡ ಟೀಚರ್ ನೋಡೋಣ
ಚೂರು ಕ್ರಿಕೆಟ್ ಆಡಣ
ಯಾವ್ದು….. ಬ್ಯಾಡ…..
ಕಡೆ ಕಡೆ ರುಧ್ರ ವೀರ ಭದ್ರ..
ಕೊನೆ ಬೆಂಚು ಮ್ಯಾಲೆ ಬರೆದ
ಹೆಸರು ಹೆಸರು ನೆನಪಿರುತ್ತೆ
ಇರೋ ತಂಕ ಉಸಿರು ಉಸಿರು
ಕೊನೆ ಪೇಜಿನಲ್ಲಿ ಪ್ರಿನ್ಸಿಪಾಲ್ರೂ ಪ್ರಿನ್ಸಿಪಾಲ್ರು..
ಯಾಕಗವ್ರೆ ಗಂಡ್ಸಾಗಿದ್ರು ಬಸಿರು… ಬಸಿರು…
ಟ್ಯೂಶನ್ ಗೆ ಹೋದ್ರೆ
ಟೆನ್ಶನ್ ಗಳು ನೂರು
ತಿಳ್ಕಬೇಕು ಬೇಗ
ಈ ಹುಡ್ಗಿರೆಲ್ಲ ಯಾರು
ಮಿರರ್ರು ಮುಂದೆ ನಿಂತು
ಒಂದೊಂದೆ ಮೀಸೆ ಬಂತು
ದಾಡಿಗೆ ಇಲ್ಲ ಲೆಂತ್
ಉದ್ದ ಆದ್ವಿ ಅಂತೂ ಇಂತೂ
ಬಾರೋ ಪಿಕ್ಚರ್ ಗೆ ಹೋಗೋಣ
ಬ್ಯಾಡ ಟೀಚರ್ ನೋಡೋಣ
ಚೂರು ಕ್ರಿಕೆಟ್ ಆಡಣ
ಯಾವ್ದು….. ಬ್ಯಾಡ…..
supercinelyrics.com
ಪಂಪ್ ಹೌಸ್ ಅಲ್ಲಿ ಯಾವ್ದೋ ಎಣ್ಣೆ ಪಾರ್ಟಿ ಪಾರ್ಟಿ
25 ಆದೋರಿಗೆ ಎಂಟ್ರಿ ಎಂಟ್ರಿ
ನಮ್ಮ ಮ್ಯಾಲೆ ಯಾರ್ಗೂ ಇಲ್ಲ ಪ್ರೀತಿ ಪ್ರೀತಿ
ಆಳೋದೆಂಗೆ ನಾವು
ನಾಳೆ ಕಂಟ್ರಿ ಕಂಟ್ರಿ
ದೊಡ್ಡೋರಲ್ವ ನಾವು
ಬಾಡಿಲಿಲ್ವ ಕಾವು
ಮೋರೆ ತುಂಬ ಮೊಡವೆ
ಮಿಡ್ ನೈಟ್ಎಲ್ಲ ನೋವು
ಅದೇನೊ ಕಳ್ದಂಗ್ ಆಯ್ತು
ಇನ್ನೇನು ಪಡೆದಂಗಾಯ್ತು
ಇನ್ಯಾವುದೋ ಉಳದಂಗಾಯ್ತು
ಗೊತ್ತಾಗ್ತಿಲ್ಲ ಏನು ಎಂದು
ಬಾರೋ ಪಿಕ್ಚರ್ ಗೆ ಹೋಗೋಣ
ಬ್ಯಾಡ ಟೀಚರ್ ನೋಡೋಣ
ಚೂರು ಕ್ರಿಕೆಟ್ ಆಡಣ
ಯಾವ್ದು….. ಬ್ಯಾಡ…..