Samayave song details :
- Song : Samayave
- Singer : Vijay Prakash
- Lyrics : Dr. V Nagendra Prasad
- Movie : Kadala Theerada Bhargava
- Music : Anil C J
- Label : ARC Music
Samayave lyrics in kannada
ಸಮಯವೇ ಸಾಂಗ್ ಲಿರಿಕ್ಸ್
ಸಮಯಗಳ ಸೀಮೆಯಲ್ಲಿ
ನಾವಿಕನು ಆದೆ ನಾನು
ನೆನಪುಗಳ ಬಾಗಿಲಿಗೆ
ಬೀಗವನ್ನು ಹಾಕಲೇನು
ನಡಿಸಿದ ಕೈಬೆರಳು
ನುಡಿಸಿದ ಸಾಲುಗಳು
ಉಳಿದಿರೊ ಗಾಯಗಳು
ಸಹಚರ ಜೀವಗಳು
ಜೊತೆಯಲೆ ಬರುವವು ಕಾಣೆ
ಸಮಯವೇ…..ಸಮಯವೇ…..
ಸಮಯವೇ……ಸಮಯವೇ…..
ನೀ ಕಠಿಣವೇ
ಗಗನದ ಪಂಜರದಿ ಹಕ್ಕಿ ಸಿಲುಕಿದೆ
ಪರಿದಿಯ ಒಳಗೆ ಸುತ್ತಿ ಗಿರಕಿ ಹೊಡೆದಿದೆ
ತಿಳಿಯದು ಎಲ್ಲೆಂದು ಆ ಗಮ್ಯ
ಕರೆದಿದೆ ಕೈ ಬೀಸುತ
ಮುಂದೇನೊ ಶೂನ್ಯ
ಬರುತಿದೆ ಬೆಂಕಿ ಬೆನ್ನೇರಿ
ಬಿಡುಗಡೆ ಬೇಡೋ ಸಂಚಾರಿ
ತಂಪಿದೆಯೆ ನಾ ನಡೆವ ದಾರಿ
ಸಮಯವೇ…..ಸಮಯವೇ…..
ಸಮಯವೇ……ಸಮಯವೇ…..
ನೀ ಕಠಿಣವೇ
supercinelyrics.com
ಎದೆಯಲಿ ಅಲೆಗಳೀಗ
ಖಾಲಿ ಆಗಿದೆ
ನೆನಪಿನ ಸದ್ದಡಗಿ ಶಾಂತವಾಗಿದೆ
ಪ್ರತಿ ದಿನ ದೀಪಾವಳಿ ಬಂದ ಹಾಗೆ
ಬೆರಗಲಿ ಕಣ್ತೆರೆದು ನಿಂತೆ ನಾ ಹೀಗೆ
ಜೀವನ ಎಷ್ಟು ಚಂದಾನೋ
ನೆನಪಿಗೂ ಒಂದು ಅಂದಾನೋ
ನನಗೀಗ ಹೊಸಬ ನಾನು
ಸಮಯವೇ…..ಸಮಯವೇ…..
ಸಮಯವೇ……ಸಮಯವೇ…..
ನೀ ಕಠಿಣವೇ…