Samayave song details : Samayave lyrics in kannada ಸಮಯವೇ ಸಾಂಗ್ ಲಿರಿಕ್ಸ್ ಸಮಯಗಳ ಸೀಮೆಯಲ್ಲಿ ನಾವಿಕನು ಆದೆ ನಾನು ನೆನಪುಗಳ ಬಾಗಿಲಿಗೆಬೀಗವನ್ನು ಹಾಕಲೇನುನಡಿಸಿದ ಕೈಬೆರಳುನುಡಿಸಿದ ಸಾಲುಗಳು ಉಳಿದಿರೊ ಗಾಯಗಳುಸಹಚರ ಜೀವಗಳುಜೊತೆಯಲೆ ಬರುವವು ಕಾಣೆ ಸಮಯವೇ…..ಸಮಯವೇ….. ಸಮಯವೇ……ಸಮಯವೇ…..ನೀ ಕಠಿಣವೇ ಗಗನದ ಪಂಜರದಿ ಹಕ್ಕಿ ಸಿಲುಕಿದೆಪರಿದಿಯ ಒಳಗೆ ಸುತ್ತಿ ಗಿರಕಿ ಹೊಡೆದಿದೆತಿಳಿಯದು ಎಲ್ಲೆಂದು ಆ ಗಮ್ಯಕರೆದಿದೆ ಕೈ ಬೀಸುತ ಮುಂದೇನೊ ಶೂನ್ಯ ಬರುತಿದೆ ಬೆಂಕಿ ಬೆನ್ನೇರಿಬಿಡುಗಡೆ ಬೇಡೋ ಸಂಚಾರಿತಂಪಿದೆಯೆ ನಾ ನಡೆವ ದಾರಿ ಸಮಯವೇ…..ಸಮಯವೇ….. ಸಮಯವೇ……ಸಮಯವೇ…..ನೀ ಕಠಿಣವೇsupercinelyrics.com […]
