Aa devara sundara lyrics ( ಕನ್ನಡ ) – Kushalave kshemave

Aa devara sundara song details

  • Song : Aa devara sundara
  • Singer : Rajesh krishnan
  • Lyrics : K Kalyan
  • Movie : Kushalave kshemave
  • Music : Rajesh Ramanath
  • Label : Anand audio

Aa devara sundara lyrics in kannada

ಆ ದೇವರ ಸುಂದರ ಸಾಂಗ್ ಲಿರಿಕ್ಸ್

ಆ ದೇವರ ಸುಂದರ ಸೃಷ್ಟಿಯಲ್ಲಿ
ಈ ಪ್ರೀತಿಯೆ ಮೊದಲ ಕಳೆಯಮ್ಮ
ಈ ಪ್ರೀತಿಯ ಕಳೆಯ ಎದುರಲ್ಲಿ
ಆ ದೇವರೆ ನಗುವ ಮಗುವಮ್ಮ
ಆ ಮಗುವ ಮನಸಿನ ಪ್ರೀತಿಯಲ್ಲಿ
ಸಂಗೀತದ ಸ್ವರಗಳೆ ನಾವಮ್ಮ
ಈ ಸ್ವರಗಳ ವರಗಳೆ ಪ್ರೀತಿಯಮ್ಮ

ಆ ದೇವರ ಸುಂದರ ಸೃಷ್ಟಿಯಲ್ಲಿ
ಈ ಪ್ರೀತಿಯೆ ಮೊದಲ ಕಳೆಯಮ್ಮ

ಬನವೆಲ್ಲಿದೆ ಬಣ್ಣದ್ ಬಿಲ್ಲಿದೆ
ಆದರೂ ಪ್ರೀತಿಯ ಗುಣವು ಅಲ್ಲಿದೆ
ಪ್ರಾಣವಿಲ್ಲದೆ ಶಿಲ್ಪಗಳಿಲ್ಲಿವೆ
ಆದರೂ ಪ್ರೀತಿಯ ಕಲ್ಪನೆ ಇಲ್ಲಿದೆ
ಮಾತೊಂದು ಹೇಳದೆ ಹೂಗಳು ಇಲ್ಲವೆ
ಆದರೂ ಪ್ರೀತಿಯ ಗಂಧವು ಚಲ್ಲಿವೆ
ಇದೆ ದೈವ ಪ್ರೀತಿಯ ಸಂಗೀತ

ಆ ದೇವರ ಸುಂದರ ಸೃಷ್ಟಿಯಲ್ಲಿ
ಈ ಪ್ರೀತಿಯೆ ಮೊದಲ ಕಳೆಯಮ್ಮ

ಭೂಮಿಯ ಸುತ್ತಲು ತಂಪನಗಳಿವೆ
ಆದರೂ ಪ್ರೀತಿಯ ಋತುಗಳಿಲ್ಲವೆ
ಬಾನಿನ ಬಯಲು ಮೊದಲಿಲ್ಲವೆ
ಆದರೂ ಪ್ರೀತಿಯ ವರ್ಷವೂ ತುಂಬಿದೆ
ಅಂದಾಜಿಗೆ ಸಿಕ್ಕದೆ ತಂಗಾಳಿ ಹೂಡಿದೆ
ಆದರೂ ಪ್ರೀತಿಯ ಉಸಿರು ತುಂಬಿದೆ
ಇದೆ ದೈವ ಸೃಷ್ಟಿಯ ಸಂಕೇತ

ಆ ದೇವರ ಸುಂದರ ಸೃಷ್ಟಿಯಲ್ಲಿ
ಈ ಪ್ರೀತಿಯೆ ಮೊದಲ ಕಳೆಯಮ್ಮ
ಈ ಪ್ರೀತಿಯ ಕಳೆಯ ಎದುರಲ್ಲಿ
ಆ ದೇವರೆ ನಗುವ ಮಗುವಮ್ಮ
ಆ ಮಗುವ ಮನಸಿನ ಪ್ರೀತಿಯಲ್ಲಿ
ಸಂಗೀತದ ಸ್ವರಗಳೆ ನಾವಮ್ಮ
ಈ ಸ್ವರಗಳ ವರಗಳೆ ಪ್ರೀತಿಯಮ್ಮ

ಆ ದೇವರ ಸುಂದರ ಸೃಷ್ಟಿಯಲ್ಲಿ
ಈ ಪ್ರೀತಿಯೆ ಮೊದಲ ಕಳೆಯಮ್ಮ

Aa devara sundara song video :

Leave a Comment

Contact Us