I love you sanjana song details
- Song : I love you sanjana
- Singer : Naveen Sajju
- Lyrics :Chethan kumar
- Movie : Salaga
- Music : Naveen Sajju
- Label : A2 music
I love you sanjana lyrics in kannada
ನಿಮಮ್ಮನ್ ಕೈಯಲ್ಲಿ
ತಲೆ ಬಾಚಿಸ್ ಕೊಂಡು
ನಿಮಪ್ಪನ್ ಕೈಯಲ್ಲಿ
ಶೂ ಹಾಕಿಸ್ಕೊಂಡು
ನಿಮಮ್ಮನ್ ಕೈಯಲ್ಲಿ
ತಲೆ ಬಾಚಿಸ್ ಕೊಂಡು
ನಿಮಪ್ಪನ್ ಕೈಯಲ್ಲಿ
ಶೂ ಹಾಕಿಸ್ಕೊಂಡು
ಬರಬರ್ತಾ ದಾರೀಲಿ
ನಿನ್ ಫ್ರೆಂಡ್ ನಾ ಕರ್ಕೊಂಡು
ನೀನ್ ನೆಡ್ಕಂಡ್ ಬರ್ತಿದ್ರೆ
ಅದೇ ಕಣೆ ಟ್ರೆಂಡು
ಎಂಟು ಮೂವತ್ತಕ್ಕೆ
ನೀನು ಬಂದ್ರೆ ಹಿಂಗೇ
ಶೆಟ್ಟರ್ ಅಂಗ್ಡಿ ಮುಂದೆ
ಕೈತಿರ್ತಿನ್ ನಿಂಗೆ
ಪಿಚ್ಚರ್ ಅಲ್ಲಿ ಅವರಿಗೂ
ಇವರಿಗೂ ಲವ್ ಆದಂಗೆ
ಸಂಜನಾ
ಸಂಜನಾ, ಐ ಲವ್ ಯು ಸಂಜನಾ
ಸಂಜನಾ, ಮೈ ಡಾರ್ಲಿಂಗ್ ಸಂಜನಾ
ಸಂಜನಾ, ಮೈ ಬೇಬಿ ಸಂಜನಾ
ಸಂಜನಾ, ನನ್ ಆಕೆ ಸಂಜನಾ
ಅವ್ಳಿಗೆ ಸಂಜೆ ಹೊತ್ತಲ್ ಚೂರು ಟ್ಯೂಷನ್
ಹೇಳ್ಕೊಡೋಣ ಅಂತ ಅನ್ಕೊಂಡೆ
ನೀನ್ ಪಾಸ್ ಆಗೋದೇ ಕಷ್ಟ
ಅವ್ರ್ ಅಪ್ಪ ಒಬ್ಬ ದುಷ್ಟ
ನಿನ್ ಫ್ರೆಂಡು ಮೇಕ್ ಅಪ್ ನೋಡಿ
ನಂ ಫ್ರೆಂಡು ಪಿಕ್ ಅಪ್
ಮಾಡೋಕ್ ಕಾಯ್ತಾವ್ನೆ
ನಂಗ್ ಸಿಕ್ದಾಗ್ ಎಲ್ಲ
ಅವಳ ನಂಬರ್ ಕೊಡ್ಸು ಅಂತ
ಪ್ರಾಣ ತಿಂತಾವ್ನೆ
ನೀನ್ ಓಕೆ ಅಂದ್ರೆ ಓಟಿಗೆ ಬಂದು
ಓಟ್ ಓಟಿಗೆ ಪ್ರೀತಿ ಮಾಡೋಣ
ಸಂಜನಾ
ಸಂಜನಾ, ಐ ಲವ್ ಯು ಸಂಜನಾ
ಸಂಜನಾ, ಮೈ ಡಾರ್ಲಿಂಗ್ ಸಂಜನಾ
ಸಂಜನಾ, ಮೈ ಬೇಬಿ ಸಂಜನಾ
ಸಂಜನಾ, ನನ್ ಆಕೆ ಸಂಜನಾ