Yaamaride hrudaya lyrics ( ಕನ್ನಡ ) – Tootu Madike

Yaamaride hrudaya song details :

  • Song : Yaamaride hrudaya
  • Singer : Vijay Prakash
  • Lyrics : Chethan Kumar
  • Movie : Tootu Madike
  • Music : Swamynathan R K
  • Label : Anand audio

Yaamaride hrudaya lyrics in kannada

ಯಾಮಾರಿದೆ ಹೃದಯ ಸಾಂಗ್ ಲಿರಿಕ್ಸ್

ಯಾಮಾರಿದೆ ಹೃದಯ
ಈ ಹುಡುಗಿಯ ಸೆಳೆತಕೆ
ವಾಲುತಿದೆ ಹರೆಯ
ಇವಳ ಕರೆಗೆ
ಏಕೋ ಬಂದಿದೆ ಪ್ರೀತಿಯ ಜ್ವರ
ಇವಳ ಕಡೆಗೆ ಹೃದಯದ ನಡಿಗೆ

ಮತ್ತೆ ಮತ್ತೆ ಮಧುರ ಸ್ವರ
ಎದೆಯ ಒಳಗೆ
ನಿನ್ನನ್ನು ನೋಡುವಾಸೆ
ಏನೇನು ಹೇಳುವಾಸೆ
ಹೆಸರಿಡಿದು ಕೂಗುವಾಸೆ
ನಿನ್ನ ಹಿಂದೆ ನಾನು ದಿನವೂ ಬರುವೆ

ಏನನ್ನೋ ನೀಡುವಾಸೆ
ಮತ್ತೊಮ್ಮೆ ನೋಡುವಾಸೆ
ಮನಸಾರ ಅಪ್ಪುವಾಸೆ
ತೋಳಲ್ಲೇ ತಪ್ಪುವಾಸೆ

ಅಪ್ಸರೆಯು ಬಂದಳು
ಜೋಪಡಿಯ ಎದೆಯೊಳಗೆ
ಕನಸುಗಳ ಉತ್ಸವ
ಸ್ವರ್ಗವೇ ಕಣ್ಣ ಮುಂದೆ
ದಿನವೆಲ್ಲಾ ಹಬ್ಬವು
ಇವಳೆಂದರೆ ಸಡಗರವು
ಬದಲಾಗಿದೆ ಭಾವನೆ ಮಾತಲಿ ಹೇಳಲಾರೆ

ಹತ್ರ ಹೋಗಲು ಭಯ ಆಗಿದೆ
ದೂರ ನಿಲ್ಲಲು ವೇದನೆಯು
ಮಾತು ಆಡಲು ಮನಸ್ಸು ಕಾದಿದೆ
ಮಾತೆ ಬಾರದು ಮುಜುಗರ ಕೇಳೆ

ಕಣ್ಣಲ್ಲೇ ಮುಟ್ಟುವಾಸೆ
ಗೊತ್ತಾಯ್ತು ನಿನ್ನ ಭಾಷೆ
ಬದಲಾಯ್ತು ನನ್ನ ವರಸೆ
ನೀನು ಅಂದ್ರೆ ನಂಗೆ ಯಾಕೋ ಇಷ್ಟ
ಹೇಳುವೆ ಮಾತು ನೂರು
ಕೇಳು ನೀನು ಒಂದು ಚೂರು
ಮಾಡುವೆ ಪ್ರೀತಿ ಜೋರು
ಬಂದು ನೀ ನನ್ನ ಸೇರೆ

ಏಹೇ ಬಿದ್ದಂತಾಗಿದೆ ಎದ್ದಂಗಾಗಿದೆ
ಕಾಣೆಯಾದೆನು ನನ್ನೊಳಗೆ
ಸುಮ್ಮನೆ ಇದ್ದರೂ ಮನಸ್ಸು ನಕ್ಕಿದೆ
ಲೂಸಾಗ್ಹೋದೆನು ಯಾಕೆ ಹಿಂಗೆ
ಜೊತೆಯಲ್ಲೆ ನಡೆಯುವಾಸೆ
ಜೊತೆ ಜೊತೆಗೆ ಇರುವ ಆಸೆ
ಮುದ್ದನ್ನು ಮಾಡುವಾಸೆ
ನೀನು ಅಂದ್ರೆ ನಂಗೆ ಯಾಕೋ ಇಷ್ಟ

ನನ್ನನ್ನೇ ನೀಡುವಾಸೆ
ಮತ್ತೊಮ್ಮೆ ನೋಡುವಾಸೆ
ಮನಸಾರ ಅಪ್ಪುವಾಸೆ
ನಿನ್ನ ಬಿಟ್ಟು ಬದುಕು ನಂಗೆ ಕಷ್ಟ

Yaamaride hrudaya song video :

Leave a Comment

Contact Us