Manasa gange lyrics ( ಕನ್ನಡ ) – Payana

Manasa gange song details :

  • Song : Manasa gange
  • Singer : Sonu Nigam
  • Lyrics : V Nagendra Prasad
  • Movie : Payana
  • Music : V Harikrishna
  • Label : Jhankar music

Manasa gange lyrics in kannada

ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆಗುಂಬೆ ತುಂತುರಿನಂತೆ
ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ ಧರೆಗಿಳಿದ ಮಂದಾರ
ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
supercinelyrics.com

ಚಂದಮಾಮ ಕೈ ಚಾಚಿದ
ಬಾರೆ ಎಂದು ಗೋಳಾಡಿದ
ಇವಳ ಬಿಟ್ಟು ಹೋಗಲಾರೆ
ಊಹುಂ ಎಂದನು..

ಅಂತರಂಗ ಹಾಲಾಯಿತು
ಅಂತು ಇಂತು ಹೆಪ್ಪಾಯಿತು
ಪ್ರತಿ ಜನ್ಮಕೂ ಇವಳೇ
ಎಂದು ಒಪ್ಪಾಯಿತು
ಅಭಿಮಾನಕೂ ಇವಳೇ
ಅನುಬಂಧಕೂ ಇವಳೇ
ಅನುರಾಗವು ಇವಳೇ
ಅನುಗಾಲವು ಇವಳೇನೆ
ಪಯಣ ಪ್ರೀತಿಯ ಕಡೆಗೆ
ಪಯಣ ಪ್ರೀತಿಯ ಜೊತೆಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ

ಕಪ್ಪು ಕಣ್ಣು ಕಾದಂಬರಿ
ಕೆನ್ನೆ ಬಣ್ಣ ಕನಕಾಂಬರಿ
ನಾಚಿ ನೀಲಿಯಾಗುವ ನೀಲಾಂಬರಿ

ಮಳೆ ಬಿಲ್ಲು ಮಾತಾಡಿತು
ಹೊಸ ಬಣ್ಣ ನೀಡೆಂದಿತು
ನನ್ನ ನಲ್ಲೆ ಕಣ್ಣುಗಳಿಗೆ
ಬಲು ರೂಪಸಿ
ನನ್ನ ಪಾಡು ಇವಳೇ
ನನ್ನ ಹಾಡು ಇವಳೇ
ನನ್ನ ಜಾಡು ಇವಳೇ
ಸಂದೇಶವು ಇವಳೇನೆ
ಪಯಣ ಪ್ರೀತಿಯ ಕಡೆಗೆ
ಪಯಣ ಪ್ರೀತಿಯ ಜೊತೆಗೆ
supercinelyrics.com

ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆಗುಂಬೆ ತುಂತುರಿನಂತೆ
ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ
ಧರೆಗಿಳಿದ ಮಂದಾರ

Manasa gange song video :

Leave a Comment

Contact Us