Tareefu maadalu song details
- Song : Tareefu maadalu
- Singer : Nakul Abhyankar , Shwetha Devanahalli
- Lyrics : Bharath S Naavunda, Sridhar V Sambhram
- Movie : Mugilpete
- Music : Sridhar V Sambhram
- Label : T series
Tareefu maadalu lyrics in kannada
ತಾರೀಫು ಮಾಡಲು ಸಾಂಗ್ ಲಿರಿಕ್ಸ್
ತಾರೀಫು ಮಾಡಲು
ತಾರೀಖು ಮೂಡಿದೆ
ನನ್ನೋಳು ನೀನು ನಂಗಾಗಿ ನೀನು
ಇದೊಂದೆ ನನ್ನ ಆಲಾಪನೆ
ಮುಗಿಲಿನ ಪುಟದಲ್ಲಿಯೆ
ಬರೆದಾಗಿದೆ ನಿನ್ನ ಹೆಸರನು ನನ್ನೋಂದಿಗೆ
ಸಾವಿರ ಜನುಮಕೂ
ನನ್ನನೇ ಪ್ರೀತಿಸು
ಎಂಬದೇ ಪ್ರಾರ್ಥನೆ
ತಾರೀಫು ಮಾಡಲು
ತಾರೀಖು ಮೂಡಿದೆ
ನನ್ನೋನು ನೀನು ನಂಗಾಗಿ ನೀನು
ಇದೊಂದೆ ನನ್ನ ಆಲಾಪನೆ
ರಾಗ ರಾಗ ಹರಿಯೋ ಭಾಗ
ಎದೆಯ ಬಡಿತ ವೇಗ
ನೀನು ನಾನು ಸೇರೋ ಜಾಗ ನೆನಪು ನೆನಪು ಆಗ
ಕಾಣದೆ ಓಡಿದೆ ಭಾವವು ಜೋರಿದೆ
ಕಲ್ಪನೆ ಮಿತಿಮೀರಿದೆ ಇದೇನಾಗಿದೆ
(music)
ತಾರೀಫು ಮಾಡಲು
ತಾರೀಖು ಮೂಡಿದೆ
ನನ್ನೋನು ನೀನು ನಂಗಾಗಿ ನೀನು
ಇದೊಂದೆ ನನ್ನ ಆಲಾಪನೆ