Arre idu yentha bhavane song details : Arre idu yentha bhavane lyrics in kannada : ಅರೇ ಇದು ಎಂಥ ಭಾವನೆಬರೀ ಸುಡುವಂಥ ಕಾಮನೆಕೋಮಲೆ ನೀನುಕಳ್ಳನು ನಾನುವಿರಹವ ನೀನೇಇಳಿಸುವೆ ಏನೇನಿನ್ನಯ ರೂಪವ ಇನ್ನೆಷ್ಟು ನೋಡಲಿ ಅರೇ ಇದು ಎಂಥ ಭಾವನೆಬರೀ ಸುಡುವಂಥ ಕಾಮನೆ ಪಿಸು ನುಡಿಯಲ್ಲೂ ಸುಖವಿದೆ ಎಂದುಸನಿಹ ತಿಳಿಸಿ ಹೇಳಿದೆಉಸಿರಿನ ಶಾಖಾ, ತವಕದ ತೂಕಾಈ ಹೃದಯ ತಡೆಯದಾಗಿದೆರೂಪಸಿ ನೀನು, ರಾಕ್ಷಸ ನಾನುಮುತ್ತಿನ ಸೋನೆ, ಸುರಿಸುವೆ ಏನೇಅಧರದ ಅಮೃತ ಈ ಪ್ರಾಣ ಉಳಿಸಲಿ […]
