Kaavaliga song lyrics in kannada – Bhairathi Ranagal
Kaavaliga song credits : Song Kaavaliga Singers Vijay Prakash Lyrics Sai Sarvesh Movie Bhairathi Ranagal Music Ravi Basrur Label Anand Audio Kaavaliga song lyrics in Kannada : ದಡವಿರದ ಕಡಲಿನಲಿ ಬುಡವಿರದಾ ಹಡಗುಗಳುಗುರಿ ಇರದೇ ನೆಲೆ ಸಿಗದೇ ಮುಳುಗುತಿವೆಕೊನೆಯುಸಿರು ಎಳೆದಿರುವ ಭರವಸೆಗೆ ಮರುಜೀವತುಂಬುತಿರೋ ಅಂಬಿಗನಾ ಕಾಣುತಿವೆದುಗುಡಗಳಾ ಆರ್ಭಟಕೆ ಸುಡುತಿರುವ ಸಂಕಟಕೆತಡೆಯಾಜ್ಞೆ ತಂದವನು ಯಾರಿವನುಗರಿಗೆದರಿ ಹೆದರಿಸುವ ವಿಧಿಯನ್ನೇ ಅಡಗಿಸಲುಕಂಕಣದಿ ನಿಂತವನು ಯಾರಿವನು ಕಾವಲಿಗ ಕಾವಲಿಗೆ ಕಂಬನಿಗೆ ಕಾವಲಿಗಕಾವಲಿಗ ಕಾವಲಿಗ … Read more