Sidila Bharava lyrics ( Kannada ) – KGF – Super cine lyrics

Sidila bharava – Ananya Bhat, Santhosh Venki, Sachin Basrur, Puneeth Rudranag, Mohan, H.Shreenivas Moorthi, Vijy Aurs Lyrics

Singer Ananya Bhat, Santhosh Venki, Sachin Basrur, Puneeth Rudranag, Mohan, H.Shreenivas Moorthi, Vijy Aurs

About the song

▪ Song : Sidila Bharava
▪ Written & Directed by: Prashanth Neel
▪ Produced by: Vijay Kiragandur
▪ Music by: Ravi Basrur
▪ Singer: Ananya Bhat, Santhosh Venki, Sachin Basrur, Puneeth Rudranag, Mohan, H.Shreenivas Moorthi, Vijy Aurs
▪ Lyrics by: Ravi Basrur

Sidila Bharava lyrics

ಬೀಸಿ ಬಂದ ಮಾರುತ
ಭಯವ ಬಿತ್ತು ಸಾರುತ
ಹೆದರಿ ಕೂತ ಕಣ್ಗಳ
ಕಣ್ಣೀರ ಒರೆಸೋರ್ ಯಾರೋ..?

ಸಿಡಿಲ ಭಾರವ ತಡೆಯೋ
ಬಾರೋ ಸುಲ್ತಾನ
ಕುಸಿದ ಜೀವದ ಉಸಿರ
ಕಾಯೋ ಸುಲ್ತಾನ
ಹೊತ್ತಿ ಉರಿಯೋ..
ಬೆಂಕಿಯಂತೆ ನೀ ಬಾ..!

ಸಿಡಿಲ ಭಾರವ ತಡೆಯೋ
ಬಾರೋ ಸುಲ್ತಾನ
ಕುಸಿದ ಜೀವದ ಉಸಿರ
ಕಾಯೋ ಸುಲ್ತಾನ
ಹೊತ್ತಿ ಉರಿಯೋ..
ಬೆಂಕಿಯಂತೆ ನೀ ಬಾ..!

ಧೀರನ? ಶೂರನ? ಅಸುರನಾ?!
ಧೀರನ? ಶೂರನ? ಅಸುರನಾ?!

ಆಧರಾಮೊಸ್! ಆಧರಾಮೊಸ್! ಆಧರಾಮೊಸ್! ಆಧರಾಮೊಸ್!

ನಾ..
ಬಯಸಿರುವ ಶೂರನ?
ಮನ ಮೆಚ್ಚುತ ಕಾದೆನ
ಮೌನ ಕಾಡಿದೆ, ಈ ಕ್ಷಣ
ಈ ಮನ ಒಲಿಸಿದ ರಾಜನ?
ಗಮನಿಸುತ ಕೂತೆನ
ಎಲ್ಲೇ ಇದ್ದರು ನೆನೆವೆನಾ

ಭಯವ ಬೆವರು ಇಳಿಸೋ
ಬಾರೋ ಸುಲ್ತಾನ
ಗುಡುಗೋ ಗುಡುಗೋ ಗಧರಿಸಿ
ನಿಲ್ಲೊ ಸುಲ್ತಾನ
ಹೊತ್ತಿ ಉರಿಯೋ ಬೆಂಕಿಯಂತೆ
ನೀ ಬಾ..!

ಭಯವ ಬೆವರು ಇಳಿಸೋ
ಬಾರೋ ಸುಲ್ತಾನ
ಗುಡುಗೋ ಗುಡುಗೋ ಗಧರಿಸಿ
ನಿಲ್ಲೊ ಸುಲ್ತಾನ
ಹೊತ್ತಿ ಉರಿಯೋ ಬೆಂಕಿಯಂತೆ
ನೀ ಬಾ..!

ಧೀರನ? ಶೂರನ? ಅಸುರನಾ?!
ಧೀರನ? ಶೂರನ? ಅಸುರನಾ?!

ಆಧರಾಮೊಸ್! ಆಧರಾಮೊಸ್! ಆಧರಾಮೊಸ್! ಆಧರಾಮೊಸ್!

Leave a Comment

Contact Us