Garbadhi lyrics ( Kannada ) – KGF – Super cine lyrics

Garbadhi – Ananya bhat Lyrics

Singer Ananya bhat

About the song

▪ Song : Garbadhi
▪ Written & Directed by: Prashanth Neel
▪ Produced by: Vijay Kiragandur
▪ Music by: Ravi Basrur
▪ Singer: Ananya Bhat
▪ Lyrics by: Kinnal Raj, Ravi Basrur

Lyrics

ಗರ್ಭದಿ ನನ್ನಿರಿಸಿ
ಊರಲಿ ನಡೆಯುತಿರೆ
ತೇರಲಿ ಕುಳಿತಂತೆ
ಅಮ್ಮಾ..!

ಗುಮ್ಮ ಬಂತೆನಿಸಿ
ಹೆದರಿ ನಿಂತಾಗ
ನಿನ್ನ ಸೆರಗೇ ಕಾವಲು
ಅಮ್ಮಾ..!

ಕಾಣದ ದೇವರಿಗೆ
ಕೈಯಾ ನಾ ಮುಗಿಯೇ
ನಿನಗೆ ನನ್ನುಸಿರೇ
ಆರತಿ..!

ತಂದಾನಿ ನಾನೇ ತಾನಿತಂದಾನೋ..
ತಾನೇ ನಾನೇ ನೋ!
ತಂದಾನಿ ನಾನೇ ತಾನಿತಂದಾನೋ..
ತಾನೇ ನಾನೇ ನೋ!

ನೆರೆ ಬಂದ ಊರಲಿ
ಸರೆ ಸಿಕ್ಕ ಮೂಕರ
ಕಂಡ ಕನಸೇ ಕಣ್ಣ ಹಂಗಿಸಿದೆ..
ನೆತ್ತರ ಹರಿದರು
ನೆಮ್ಮದಿ ಕಾಣದ
ಭಯವ ನೀಗುವ ಕೈ ಬೆಕಾಗಿದೆ..
ಕಾಣದ ದೇವರನು
ನಿನ್ನಲಿ ಕಂಡಿರುವೆ
ನೀನೆ ಭರವಸೆಯು ನಾಳೆಗೆ..

ತಂದಾನಿ ನಾನೇ ತಾನಿತಂದಾನೋ..
ತಾನೇ ನಾನೇ ನೋ!
ತಂದಾನಿ ನಾನೇ ತಾನಿತಂದಾನೋ..
ತಾನೇ ನಾನೇ ನೋ!

ತಂದಾನಿ ನಾನೇ ತಾನಿತಂದಾನೋ..
ತಾನೇ ನಾನೇ ನೋ!

Leave a Comment

Contact Us