Self made brand song details
- Song : Self made brand
- Singer : Chirayu
- Lyrics : Chirayu
- Music : Manizenna
- Label : Anand audio
Self made brand lyrics in Kannada
ಕನಸ್ ನೋಡೋದು ಪ್ರತಿ ಒಬ್ಬರ ಅಧಿಕಾರ
ಅದನ ಪೂರೈಸಿದು ಅವರ ಅವರ ಯೋಗ್ಯತೆ
ಆದರೆ ಕೆಲವ ಜನ ಕನಸ್ ಕಾಣೋದಕೆ
ಯೋಗ್ಯತೆ ಬೇಕು ಅಂತಾರೆ
ನನ್ನ ಟೈಮ್ ಬಲಿ೯
ಅಂಥವರ ಯೋಗ್ಯತೆ ಬರದ್ ಬರದ್,
ಮುಖದ್ ಮೇಲೆ ಕೊಡ್ತೀನಿ
ಭೂಮಿ ಮೇಲೆ ಧೈರ್ಯ ಇದ್ದರೆ ಬದ್ಕ್ ಆಗೋದು
ನಿನ್ನ ಹೇದ್ರೂಕೊಂಡು ಸುಮ್ನೆ ಕುಂತ್ರೆ ಸಿಗದು
ಜೀವನದಲಿ ರೂಫ್ತ್ ಜೊತೆ ಮುಂದೆ ಸಾಗೋದು
ಪ್ರಾಬ್ಲಮ್ ಫೇಸ್ ಮಾಡಿದರನೇ ಮಗ ಮೇಲೆ ಬರೋದು
ಆಟಿ೯ಸ್ಟ್ ಫೇಮಸ್ ಇದ್ರೆನೇ ಮಾತ್ರ ಇಲ್ಲಿ ಶೇರ್ ಮಾಡೋದು
ನಿನ್ನ ಜೇಬಲ್ಲಿ ದುಡ್ಡ್ ಇದ್ರೆನೇ ಮಾತ್ರ ಕೇರ್ ಮಾಡೋದು
ಜೊತೆಯಲ್ಲಿ ಇರೋರೆ ಕಣೋ ಇಲ್ಲಿ ಗೇಮ್ ಮಾಡೋದು
ನಿನ್ನ್ ನಿಯತ್ ಆಗಿ ಇದ್ರೆನೇ ಮಾತ್ರ ನೇಮ್ ಮಾಡೋದು
ಇಲ್ಲಿ ಮನುಷ್ಯರು ಇದಾರೆ ಮನುಷ್ಯತ್ವನೇ ಇಲ್ಲ
ನಿನ್ನ್ ಕೆಳಗೆ ಬಿದ್ರೇನೇ ನಿನ್ನ ಮೇಲೆ ಏಳ್ಭೇಕಂತ
ನಿನ್ನ್ ನೇಮ್ ಫೇಮ್ ನೋಡಿ ಕೊಡ್ತಾರೆ ಸ್ಥಾನ
ಹೋಗಿ ಮುಚ್ಕೊಂಡು ಮದುವೆಲ್ಲಿ ಉಂಡವನೇ ಜಾಣ
ನಾ ಆಡಿದೆ ಆಟ ನಮ್ಮನ್ ಯಾರು ಕೇಳೋದು
ನಾವ್ ಮಾಡಿದೆ ರೂಲ್ಸು ನಾವ್ ಹಿಂಗೇ ಬಾಳೋದು
ನಾನ್ ಮಾಡ್ಬಿಟ್ಟಿದ ಸ್ಟೈಲ್‌ನೇ ಕಾಪಿ ಮಾಡೋದು
ತಿಪ್ಪರಲಾಗ ಹಾಕದ್ರೂನು ನಮ ಹಂಗ್ ಆಗಾಕ್ ಆಗದು
ಸೆಲ್ಫ್ ಮೇಡ್ ಮ್ಯಾನ್ ನೇ ಮಗ ಬ್ರಾಂಡ್ ಅನೋದು
ಸೆಲ್ಫ್ ಮೇಡ್ ಮ್ಯಾನ್ ನೇ
ಮಗ ಬ್ರಾಂಡ್ ಆಗೋದು
ಏನು ಕಿತಾಕ್ ಆಗದೆ ಇರೋವನು
ತಾನೇ ಹಿಂದೆ ಮಾತಾಡೋದು
ದಮ್ ಇದ್ರೆ ಮುಂದೆ ಬಾರೋ
ನಿನ್ನ ಉಸ್‌೯ ಹಾಕೇ ಸಾಯಿಸೋದು
ನಿನ್ನ್ ಯಾವನೇ ಆಗಿರು
ನನ್ನ ಮುಟ್ಟಕೂ ಆಗೋದು
ಈಗ ಆಟೋಲಿ ಬಂದಿದೀನಿ
ಹೋಗತಾ ಆಡ್ಲಿ ಹೊಗೋದು
ನನ್ನ ವಡ್‌೯ ತುಂಬಾ ಸ್ಲೋ ಆದರೆ ಪದಗಳು ಬಾಣಾನ್
ನನ್ನ ಒಂದೊಂದು ಸಾಲುಗಳು ತಗೀತವೆ ಪ್ರಣಾನ್
ನೀನು ನನ್ನ ಟಾಗೆ೯ಟ್ ಆದರೆ ಜಸ್ಟ್ ಇನ್ ಫೇಸ್
ನಿನ್ನ ಆತ್ಮಕೆ ಶಾಂತಿ ಸಿಗಲಿ ರೆಸ್ಟ್ ಇನ್ ಪೀಸ್
ನೀನು ಪೆಂಗನ್ ಥರ ಕಾಣ್ಸುದ್ರೆನೇ ಫೂಲ್ ಮಾಡೋದು
ನಾವ್ ಫಾಲೋ ಮಾಡ್ಬಿಟ್ಟ ಮೇಲೆನೇ ರೂಲ್ ಮಾಡೋದು
ಮುಂದೆ ಫಿಗರ್ ಇದಾಗಲೇನೇ ಕ್ಯಾಮೆರಾ ಫೋಕಸ್ ಆಗೋದು
ಲೈಫ್‌ಲ್ಲಿ ಕಷ್ಟ ಪಟ್ಟರೇನೆ ಮಾತ್ರ ಎಲ್ಲರು ಸಕ್ಸಸ್ ಆಗೋದು
ನಾ ಒಬ್ನೇ ನಿಂತಿದ್ರೆನೇ ನಿನ್ನ ಸಮ್ಮಿಶ್ರ
ನಾವ್ ಹೇಗ್ ಬೇಕೋ ಬಾಳ್ತಿವಿ ನಮ್ಮ್ ಇಷ್ಟ
ನಾವ್ ಮಾಡಿದ್ ಸ್ಟೈಲ್‌ನೇ ಎಲ್ಲರು ಸ್ವಾಗ್ ಅನೋದ
ಇದು ಟ್ರೈ ಮಾಡದ್ ಅಲ್ಲ ಹುಟ್ತಾನೆ ಬರೋದು
ಸೆಲ್ಫ್ ಮೇಡ್ ಮ್ಯಾನ್ ನೇ ಮಗ ಬ್ರಾಂಡ್ ಅನೋದು
ಸೆಲ್ಫ್ ಮೇಡ್ ಮ್ಯಾನ್ ನೇ ಮಗ ಬ್ರಾಂಡ್ ಆಗೋದು
ಸೆಲ್ಫ್ ಮೇಡ್ ಮ್ಯಾನ್ ನೇ ಮಗ ಬ್ರಾಂಡ್ ಅನೋದು
ಸೆಲ್ಫ್ ಮೇಡ್ ಮ್ಯಾನ್ ನೇ ಮಗ ಬ್ರಾಂಡ್ ಆಗೋದು
ಸೆಲ್ಫ್ ಮೇಡ್ ಮ್ಯಾನ್ ನೇ ಮಗ ಬ್ರಾಂಡ್ ಅನೋದು
ಸೆಲ್ಫ್ ಮೇಡ್ ಮ್ಯಾನ್ ನೇ ಮಗ ಬ್ರಾಂಡ್ ಆಗೋದು
ಸೆಲ್ಫ್ ಮೇಡ್ ಮ್ಯಾನ್ ನೇ ಮಗ ಬ್ರಾಂಡ್ ಅನೋದು
ಸೆಲ್ಫ್ ಮೇಡ್ ಮ್ಯಾನ್ ನೇ ಮಗ ಬ್ರಾಂಡ್ ಆಗೋದು