Categories
Arfaz ullal

Deva neenu lyrics ( ಕನ್ನಡ ) – Arfaz ullal

Deva neenu song details

  • Song : Deva neenu
  • Singer : Arfaz ullal
  • Lyrics : Junaid belthangady
  • Music : Yusuf Kannur
  • Label : Classic media

Deva neenu lyrics in Kannada

ದೇವ ನೀನು ಲಿರಿಕ್ಸ್

ದೇವ ನೀನು ಕೊಡುವ
ವರವೇ ಸುಳ್ಳ ಹೇಳು
ಕೊಟ್ಟು ಪಡೆವ ನಿನ್ನ ನ್ಯಾಯ ಎಂದು ಹಾಳು

ದೇವ ನೀನು ಕೊಡುವ
ವರವೇ ಸುಳ್ಳ ಹೇಳು
ಕೊಟ್ಟು ಪಡೆವ ನಿನ್ನ ನ್ಯಾಯ ಎಂದು ಹಾಳು

ಬರೆದ ಅವನು ನನ್ನೆದೆಯಲ್ಲಿ
ಅವಳ ಬಡಿತ
ನೋವು ಎನ್ನೋ ಪದವೆ ಎಂದೆಂದೂ ಹರಿತ
ದೇವ ನೀನು ಕೊಡುವ
ವರವೇ ಸುಳ್ಳ ಹೇಳು
ಕೊಟ್ಟ ಪಡೆವ ನಿನ್ನ ನ್ಯಾಯ ಎಂದೂ ಹಾಳು

ಯುಗದ ಪ್ರೀತಿ ಸುಳ್ಳಾಗೊ ವೇಳೆ ಅಂದು
ಅವಳ ಮನಸ್ಸು ಕಲ್ಲಾಗಿ ಸಾಯೋದಿಂದು
ನಡೆದ ಮಣ್ಣು ಹಣೆಯ ಮೇಲೆ ಹುಚ್ಚು ಪ್ರೀತಿ ಮರೆಯೋ ವೇಳೆ
ಕಣ್ಣ ಹನಿಯೊಂದು ಎದೆಯ ಬಳಿ ಬಂದು ಅವಳು ನೀಡಿದ ಮುತ್ತಿನ ಕಥೆಯ ಪ್ರಶ್ನಿಸಿದೆ ಇಂದು

ದೇವ ನೀನು ಕೊಡುವ ವರವೆ ಸುಳ್ಳ ಹೇಳು
ಕೊಟ್ಟು ಪಡೆವ ನಿನ್ನ ನ್ಯಾಯ ಎಂದು ಹಾಳು

ಈ ಕ್ಷಣವೆ ನಿನ್ನ ಕೈಯಲ್ಲಿ ನೀಡಿದೆ
ಅವಳಾ….. ಓ ಓ
ಮರಳಿ ಪಡೆವೆ ಅನ್ನೋ ಹಠವೇ ಬಹಳ ನಡೆದ ಜೀವ
ಸಾಗಿದ ಹಾಗೆ ದೂರ ಎಲ್ಲೋ
ನಗುತಿರೊ ಹೀಗೆ
ನನ್ನ ನೋವಲ್ಲಿ ಪಾಲು ನಿನಗೆಲ್ಲಿ
ಎದೆಯ ಬಡಿತ ನಿಲ್ಲೋವರೆಗೂ
ಬರದಿರು ಎದುರಲ್ಲಿ

ದೇವ ನೀನು ಕೊಡುವ
ವರವೇ ಸುಳ್ಳ ಹೇಳು
ಕೊಟ್ಟು ಪಡೆವ ನಿನ್ನ ನ್ಯಾಯ ಎಂದು ಹಾಳು

Deva neenu song video :

https://youtu.be/4lnx7KDbgzc

Leave a Reply

Your email address will not be published. Required fields are marked *

Contact Us