Sanna sanna kanasu lyrics ( ಕನ್ನಡ ) – Dear vikram

Sanna sanna kanasu song details :

  • Song : Sanna sanna kanasu
  • Singer : Sanjith Hegde, Supriyaa Raam
  • Lyrics : Pavan Bhat
  • Movie : Dear Vikram
  • Music : Tony Joseph
  • Label : Anand audio

Sanna sanna kanasu lyrics in kannada

ಸಣ್ಣ ಸಣ್ಣ ಕನಸು ಸಾಂಗ್ ಲಿರಿಕ್ಸ್

ಸಣ್ ಸಣ್ ಸಣ್ಣ ಕನಸನ್ನ ಕಣ್ಣಲ್ಲೇ
ಕಟ್ಟೋಕೆ ಯಾರ ತರಬೇತಿ ನಿಂಗೇ
ಒಂದೊಂದೊಂದೆ ಮಾತಲ್ಲೇ ಸೆಳೆಯೋಕೆ
ನನ್ನ ಬಿಟ್ಟು ಯಾರೂ ಸಿಗಲಿಲ್ವ ನಿಂಗೆ
ಹೋಲಿಕೆ ಇಲ್ಲ ಮಾಡೋಕೆ
ಪದಗಳೆ ಇಲ್ಲ ಬರೆಯೋಕೆ
ಹೃದಯವ ನಿಂಗೆ ನೀಡೋಕೆ ಕಾರಣ ಬೇರೆ ಇನ್ನೇಕೆ

ರೋಚಕ ರೋಚಕ ರಾಮನ ರೋಚಕ
ನಾಯಕ ನಾಯಕ ಬದಲಾಗದ ನಾಯಕ
ಕುಂತರು ನಿಂತರು ಈ ಪ್ರೀತಿಯ ಮಂಪರು
ಎಲ್ಲಿಯೆ ಹೋದರೂ ನಿನ್ನ ನೋಡಲು ಹಾಜರು
supercinelyrics.com

ಜೋಪಾನವಾಗಿ ಎತ್ತಿಟ್ಕೊ ಮನಸನ್ನ
ಗೊತ್ತಾಗದಂತೆ ದೋಚಿದೆ ನೀನು
ಹಗಲಲ್ಲೂ ಕೂಡ ಕನಸೊಂದು ಬೀಳೋಕೆ ಶುರುವಾದ ಮೇಲೆ ಮಾಡೋದಿನ್ನೇನೂ….
(Music )

ಸಾಗರದ ಅಲೆಯೊಂದು ದಡವನ್ನು ಸೋಕಿದಂತೆ ನೀ ನನ್ನನ್ನು ಸೋಕಿದೆ
ಗಡಿಯಾರ ಸಮಯಾನೆ ಸಾಲುತಿಲ್ಲ
ಪರಿಹಾರ ಬೇಕಾಗಿದೆ
ಪುಸ್ತಕದ ಕೊನೆ ಪುಟವೇ ಮುಡಿಪಾಗಿದೆ ನಿನಗೆ
ನಿನ್ನ ಬಣ್ಣಿಸುವ ಕವಿತೆ ಬರೆಯೋದಿದೆ ನನಗೆ

ರೋಚಕ ರೋಚಕ ರಾಮನ ರೋಚಕ
ನಾಯಕ ನಾಯಕ ಬದಲಾಗದ ನಾಯಕ
ಕುಂತರು ನಿಂತರು ಈ ಪ್ರೀತಿಯ ಮಂಪರು
ಎಲ್ಲಿಯೆ ಹೋದರೂ ನಿನ್ನ ನೋಡಲು ಹಾಜರು
supercinelyrics.com

ಸಣ್ ಸಣ್ ಸಣ್ಣ ಕನಸನ್ನ ಕಣ್ಣಲ್ಲೇ
ಕಟ್ಟೋಕೆ ನಿಂದೆ ತರಬೇತಿ ನನಗೆ
ಒಂದೊಂದೊಂದು ಕ್ಷಣದಲ್ಲೂ ನೆನೆಯೋಕೆ
ನಿನ್ನ ಬಿಟ್ಟು ಯಾರೂ ಬೇಕಿಲ್ಲ ನಂಗೆ
ನೋಡುತ ನಿನ್ನ ಈ ಅಂದ
ಆಗಸ ಬಿಟ್ಟು ಆ ಚಂದ್ರ
ನನಗೆ ನೀ ಸಿಕ್ಕ ದಿನದಿಂದ
ಪ್ರತಿದಿನ ತುಂಬಾನೆ ಚಂದ

ರೋಚಕ ರೋಚಕ ರಾಮನ ರೋಚಕ
ನಾಯಕ ನಾಯಕ ಬದಲಾಗದ ನಾಯಕ
ಕುಂತರು ನಿಂತರು ಈ ಪ್ರೀತಿಯ ಮಂಪರು
ಎಲ್ಲಿಯೆ ಹೋದರೂ ನಿನ್ನ ನೋಡಲು ಹಾಜರು
supercinelyrics.com

Sanna sanna kanasu song video :

Leave a Comment

Contact Us