Sakhiye saavarisu lyrics ( ಕನ್ನಡ ) – Love 360

Sakhiye saavarisu song details

  • Song : Sakhiye saavarisu
  • Singer : Sanjith hegde
  • Lyrics : Shashank
  • Movie : Love 360
  • Music : Arjun janya
  • Label : Anand audio

Sakhiye saavarisu lyrics in kannada

ಸಖಿಯೇ ಸಾವರಿಸು ಸಾಂಗ್ ಲಿರಿಕ್ಸ್

ನೀನೆ ಸರಿ ನೀನೆ ಗುರಿ ನೀನೆ ನನ್ನ ದಾರಿ
ನೀನೆ ನಗು ನೀನೆ ಅಳು
ನೀನೆ ನನ್ನ ಬೇಲಿ
ಈ ಲೋಕ ಏನನಲಿ ನೂರೊಂದು ದೂಷಿಸಲಿ
ನಾನಿರುವೆ ನಿನ್ನ ಜೊತೆ ಸುಖಾಂತ ನಮ್ಮ ಕತೆ
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
(music)

ನೀನೆ ಸರಿ ನೀನೆ ಗುರಿ ನೀನೆ ನನ್ನ ದಾರಿ
ಕರಗದೆ ಉಳಿವುದೆ ಆಗಸದಲಿ ಮೂಡಿದ ಮೋಡವು
ದೂರಾಗದೆ ಉಳಿವುದೆ ಈ ಕಹಿ ಸಮಯದಿ ಕಾಡುವ ಶೋಕವು
ನಿಜ ಪ್ರೀತಿಯ ಎದುರು ಬಂದು ಗೆಲ್ಲಲಾರದು ಸುಳ್ಳು ಎಂದೂ
ಕಲ್ಲೆದೆಯ ಈ ಜನರ ದಿಕ್ಕರಿಸಿ ಮುನ್ನಡೆವ
ನಾನಿರುವೆ ನಿನ್ನ ಜೊತೆ ಸುಖಾಂತ ನಮ್ಮ ಕತೆ
ಸಖಿಯೇ……ಸಖಿಯೇ…….ಸಖಿಯೇ.
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು

ನೀನೆ ಸರಿ ನೀನೆ ಗುರಿ ನೀನೆ ನನ್ನ ದಾರಿ
ನೀನೆ ನಗು ನೀನೆ ಅಳು
ನೀನೆ ನನ್ನ ಬೇಲಿ
ನೀನೆ ಸರಿ ನೀನೆ ಗುರಿ ನೀನೆ ನನ್ನ ದಾರಿ
ನೀನೆ ನಗು ನೀನೆ ಅಳು
ನೀನೆ ನನ್ನ ಬೇಲಿ

Sakhiye saavarisu song video :

Leave a Comment

Contact Us