Toofan lyrics ( ಕನ್ನಡ ) – KGF chapter 2

Toofan song details

  • Song : Toofan
  • Singer : Santhosh Venky, Sachin Basrur, Ravi Basrur, Puneeth Rudranag, Manesh Dinakar, Varsha Achrya , Mohan Krishna
  • Lyrics : Ravi Basrur
  • Movie : KGF chapter 2
  • Music : Ravi Basrur
  • Label : Lahari music

Toofan lyrics in kannada

ಸಮಂದರ್ ಮೇ ಲೆಹರ್ ಉಟಿ ಹೈ
ಜಿದ್ದಿ ಜಿದ್ದಿ ಹೈ ತೂಫಾನ್
ಚಟ್ಟಾನೆ ಭಿ ಕಂಪ್ ರಹಿ ಹೈ
ಜಿದ್ದಿ ಜಿದ್ದಿ ಹೈ ತೂಫಾನ್
ಜಿದ್ದಿ ಹೈ ಜಿದ್ದಿ ಹೈ ತೂಫಾನ್

ತು ಕ್ಯಾ ಮೈ ಕ್ಯಾ ಹಟ್ ಜಾ ಹಟ್ ಜಾ
ತೂಫಾನ್ ತೂಫಾನ್
ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೆ
ತೂಫಾನ್ ತೂಫಾನ್
ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೆ
(X2)

ಸರ್ ಅಂತ ಸುಡುವ ಜ್ವಾಲಾಗ್ನಿ
ಹೂಂಕರಿಸಿ ಬುಸುಗುಟ್ಟಿದೆ
ಕರ್ ಅಂತ ಕಡಿವ ಕತ್ತಿ ಇವ
ಉದದಿ ಉದಯಿಸಿದ ಹೆಬ್ಬಲೇ

ಒಹ್ ರಾಕಿ ಒಹ್ ರಾಕಿ ಒಹ್ ರಾಕಿ ಒಹ್ ರಾಕಿ ರಾಕಿ (X2)

ಗರ್ ಅಂತ ಗಗನ ಗಗ್ಗಿರಿದು
ಗಚ್ಚಿ ಗಧರಿ ಗಧ ಗಂಪಿದೇ
ನರ್ ಅಂತ ನರವು ಇವ ನೋಡಿ
ನಚ್ಚನಿಸಿ ನಡು ಬಿಗಿದಿದೆ

ರಾಕಿ ರಾಕಿ ರಾಕಿ (X2)

ಕಣ್ಣಾಲೆಯ ಕಣ್ಣೀರಿಗೆ
ತಾ ಸರಿದಿದೆ ಗ್ರಹಣ
ಕಾಡ್ಗಿಚ್ಚನು ತಂಪೆರಿಸಲು
ನಿಂತಂತಿದೆ ಗಗನ

ರಕುತ ನದಿಯ ಹರಿಸಿ ನಿಂತೋರು
ಇವನ ಆರ್ಭಟಕ್ಕೆ ಸುಡು ಸುಟ್ಟು ಸತ್ತೋರು

ಎಷ್ಟು ಜನುಮ ಮುಂದಳೆದು ಕಳೆದರು
ಈ ಮಣ್ಣ ಕಥೆಗೆ ಇವನೇ ರಾಜನು
ಸುಡುವ ವಜ್ರ ಇವನೊಬ್ಬನೇ ಇರಲು
ತು ಕ್ಯಾ ಮೈ ಕ್ಯಾ ಹಟ್ ಜಾ ಹಟ್ ಜಾ

ತೂಫಾನ್ ತೂಫಾನ್
ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೆ
ತೂಫಾನ್ ತೂಫಾನ್
ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೆ
(X2)

Toofan song video :

Leave a Comment

Contact Us