Salaam soldier song details
- Song : Salaam soldier
- Singer : Charan raj, Sanjith hegde
- Lyrics : Chetan kumar
- Movie : James
- Music : Charan raj
Salaam soldier lyrics in kannada
ರಣ ರಣ ರಣ ರಣಕಲಿಯೋ
ಯುದ್ಧ ಭೂಮಿಗೇನೇ… ಇವ ಕಲಿಯೋ
ಧಗಾ ಧಗಾ ಧಗಾ… ಧಗಾ ಉರಿಯೋ
ಸೂರ್ಯನ್ನೇ ಸುಡೋ ಉಸಿರೋ
ರಣ ರಣ ಕಲಿ ರಣಕಲಿಯೋ
ಇಡೀ ದೇಶವೇನೆ… ನಿನ್ನ ಮನೆಯೋ
ಧಡ ಧಡ ಧಡ ಧಡ ನಡೆಯೋ
ನಿನ್ನ ತ್ಯಾಗಕೆಂದು… ನಾವು ಋಣಿಯೋ
ಆ ಸಿಡಿಲು ಮಳೆ ಬಂದರು
ಸಾಗರವೇ ಉಕ್ಕಿ ಹರಿದರು
ಎದುರಲ್ಲಿ ಎದುರಿಗೆ ನಿಂತರು
ನೀ ಮುನ್ನುಗ್ಗಿ… ದೇಶನ ಕಾಯುವೆ
ಜನ ಗಣ ಮನ… ಯದೆಯಲಿದೇ ಓಹೋ
ಬಲಿದಾನಕುನು ನೀನು ರೆಡಿ ಓಹೋ
ಮಣ್ಣುಕೂಡ ನಿನ್ನ… ನೆನೆಯುತಿದೆ ಓಹೋ
ಎಂದೇಂದು ನಿಂಗೆ ಜೈ ಹೋ… ಜೈ ಹೋ
ಸಲಾಮ್ ಸೋಲ್ಜರ್… ನೀನಿಂದ್ರೆ ಇಲ್ಲಾ ಅಪಾಯ
ಸಲಾಂ ಸೋಲ್ಜರ್… ನೀ ದೇಶಕ್ಕೆನೆ ಪವರ್
ಸಲಾಮ್ ಸೋಲ್ಜರ್… ನಿನ್ ಹೆಸರಲಿಹುದು ಫೈಯರ್
ಸಲಾಂ ಸೋಲ್ಜರ್… ಎಂದೆಂದು ನೀನೇ ಸಂರಕ್ಷಕ
ಗಟ್ಟಿ ಗುಂಡಿಗೆ… ಓ ಶಿಸ್ತು ನಾಡಿಗೇ
ದೇಶ ಕಾಯುವ ನಿ ಕೊನೆಯವರಿಗೆ
ದಿನ ನಡುಕ ಆ ವೈರಿ ಪಡೆಗೆ
ನಿನ್ನ ಯೆದೆಯಲ್ಲಿ… ಭಯವಿಲ್ಲ ರಣರೋಚಕ
ನಿನ್ನ ನರಳೆ… ಧೈರ್ಯ ನಮಗೇ
ಕೇಳೋ ನಿನ್ನ ಹೆಸರೇ… ಹೆಮ್ಮೆ ನಮಗೇ
ನಿನ್ನ ಸೇವೆ… ಶ್ರೇಷ್ಠ ನಮಗೇ
ಗಡಿಯಲ್ಲಿ ಸಿಡಿದೇಳು… ವಾ ಸೈನಿಕ ಹಾ
ಊ, ದಿನಾ ದಿನವೂ ಹೋರಾಟ
ಬಂದೂಕಿನ ಒಡನಾಟ
ಹೊಸ ಸಮರದ ಸೆಣಸಾಟ
ಓ ನೀನು ಧೈರ್ಯದ ಸಾಮ್ರಾಟಾ
ಹೆತ್ತವರ ಬಿಟ್ಟಿರುವೆ
ಬಯಕೆಗಳ ತೊರೆದಿರುವೆ
ದೃಡವಾಗಿ ನಿಂತಿರುವೆ
ನೀ ದೇಶಕೆ ಮುಡಿಪಾಗೆ ಇರುವೆ
ಸೋಲ್ಜರ್… ಸೋಲ್ಜರ್
ಈ ಕೇಸರಿ ಬಿಳಿ ಹಸಿರು
ನಿನ್ನೆದೆಯ ಪ್ರತಿ ಉಸಿರು
ಅಜರಾಮರ ನಿನ್ನ ಹೆಸರು
ಹೇ ನಿನಗೆ ಸಾಟಿ ಯಾರೋ
ಯಾರೋ ಯಾರೋ
ದಿನಾ ದಿನಾ ದಿನಾ ದುಡಿವೇ ನೀನು ಓಹೋ
ಕ್ಷಣ ಪ್ರತಿ… ಕ್ಷಣ ರಭಸದಲಿ ಓಹೋ
ಕಣ ಕಣದಲ್ಲು… ದೇಶಪ್ರೇಮ ಓಹೋ
ಎಂದೇಂದು ನಿಂಗೆ ಜೈ ಹೋ… ಜೈ ಹೋ
ಸಲಾಮ್ ಸೋಲ್ಜರ್… ನೀನಿಂದ್ರೆ ಇಲ್ಲಾ ಅಪಾಯ
ಸಲಾಂ ಸೋಲ್ಜರ್… ನೀ ದೇಶಕೆನೆ ಪವರ್
ಸಲಾಮ್ ಸೋಲ್ಜರ್… ನಿನ್ ಹೆಸರಲಿಹುದು ಫೈಯರ್
ಸಲಾಂ ಸೋಲ್ಜರ್… ಯೆಂದೆಂದು ನೀನೇ ಸಂರಕ್ಷಕ
ಇಸ್ ಮಿಟ್ಟಿ ಕಿ ಶಾನ್ ಹೋ
ವೋ ವೀರ ಸೇನಾ
ಭಾರತ್ ಮಾ ಕಿ ಶಾನ್ ಹೋ ತುಮ
ಸಲಾಂ ಸೋಲ್ಜರ್