Saahore saaho lyrics ( Kannada ) – Kurukshetra – Super cine lyrics

Saahore saaho – Vijaya Prakash Lyrics

Singer Vijaya Prakash

About the song

▪ Song : Saahore Saaho
▪ Starring Challenging Star Darshan, Ambarish, Nikhil Kumar
▪ Music by V Harikrishna
▪ Sung By : Vijay Prakash
▪ Additional vocals : Hrishikesh and Rajiv
▪ Lyricist: Dr. V. Nagendra Prasad
▪ Directed by Naganna
▪ Produced by Munirathna

Saahore saaho song lyrics

ಸಾಹೋರೆ ಸಾಹೋ ಆಜಾನುಬಾಹೋ
ರಾಜಾಧಿರಾಜ ಶುಯೋಧನ ಶುಯೋಧನ
ಗಾಂಧಾರಿಯ ಗರ್ಭದ ಗಧಾದರ
ದೃತರಾಷ್ಟ್ರ ಮಹಾಸುರ ಮಹೀವರ
ಶತ ಸೋದರ ಅಗ್ರಜಾ ಶರವೀರ ಕೌರವ ಕೌರವ!

ಸಾಹೋರೆ ಸಾಹೋ ಆಜಾನುಬಾಹೋ..
ರಾಜಾಧಿರಾಜ ಶುಯೋಧನ ಶುಯೋಧನ!

ಹಸ್ತಿನಾಪುರ ಸಾರ್ವಬೌಮ..
ಕೌರವಾಧಿಪತಿ ಶುಯೋಧನ!

ಗಜಶೋಭಿತ ಗರ್ವಮಂಡಿತ
ಅಬ್ಬರಿಸುತ ಬಂದ ನೋಡೈ
ಘನ ಗರ್ಜಿತ ರಣ ರಂಜಿತ
ಹುರಿ ಮೀಸೆಯ ತಿಮಿರು ನೋಡೈ
ಹೇ ಶ್ರೀಮದ್ ಗುರುಕುಲ ಚಂದ್ರಶೇಖರ
ಹೇ ಸರ್ವಂ ಕರತಲ ಸ್ವಯಂ ಶ್ರೀಕರ

ಗಾಂಧಾರಿಯ ಗರ್ಭದ ಗಧಾದರ
ದೃತರಾಷ್ಟ್ರ ಮಹಾಸುರ ಮಹೀವರ
ಶತ ಸೋದರ ಅಗ್ರಜಾ ಶರವೀರ ಕೌರವ ಕೌರವ

ಸಾಹೋರೆ ಸಾಹೋ ಆಜಾನುಬಾಹೋ..
ರಾಜಾಧಿರಾಜ ಶುಯೋಧನ ಶುಯೋಧನ!

ನಟನಾದ್ಭುತ ಕವಿವೇಷ್ಟಿತ
ಗುಣಪಂಡಿತ ಅಂದಗಾರ
ಜನವಂದಿತ ಅಕಳಂಕಿತ
ಅಜರಾಮರ ಮಾರಶೂರ
ಹೇ ವಿದ್ವತ್ ವರಸುತ ಕೀರ್ತಿಭಾಸ್ಕರ
ಹೇ ವಿದ್ಯುತ್ ನರನರ ಮಂಡಲೇಶ್ವರ
ಕಣ್ಣ್ ಬಿಟ್ಟರೆ ದಿಕ್ಕಿಗೂ ದಿಗ್ಭಂದ
ಯಶ ದುಂದುಬಿ ಮೊಳಗಿಸೋ ರಣ ಯೋಧ
ಅಡಿ ಇಟ್ಟರೆ ಕಣಕಣ ವಿಚ್ಚೇಧ
ಕೌರವ ಕೌರವ ಕೌರವ!

Leave a Comment

Contact Us