Rangina mane – Priya Yadav Lyrics
Singer | Priya Yadav |
Rangina mane song details – Chowki
▪ Film : Chowki
▪ Song: Rangia Mane
▪ Singer : Priya Yadav
▪ Lyrics : Vijesh Devadiga Mangaladevi
▪ Music : Shakeel Ahmed
Rangina mane song lyrics in Kannada – Chowki
ರಂಗಿನ ಮನೆ
ರಂಗಿನ ಮನೆ
ಮನವನು ಸೆಳೆಯುತಿದೆ
ರಂಗಿನ ಮನೆ
ಕನಸಲಿ ಕಾಡುತಿದೆ
ನನ್ನಯ ಇರುವ ಪ್ರಶ್ನಿಸುತ
ಉತ್ತರ ಕೇಳುತಿದೆ
ನನ್ನಯ ತನುವ ಕಂಪಿಸುತ
ನಾಟ್ಯವ ತಾನಾಡಿದೆ
ನಾ ಅರಿಯೆನು
ರಂಗಿನ ಮನೆ
ಮನವನು ಸೆಳೆಯುತಿದೆ
ರಂಗಿನ ಮನೆ
ಕನಸಲಿ ಕಾಡುತಿದೆ
ನನ್ನಯ ಇರುವ ಪ್ರಶ್ನಿಸುತ
ಉತ್ತರ ಕೇಳುತಿದೆ
ನನ್ನಯ ತನುವ ಕಂಪಿಸುತ
ನಾಟ್ಯವ ತಾನಾಡಿದೆ
ನಾ ಅರಿಯೆನು
ಮೌನದ ಮಾತು
ಮನದೊಳು ಕೂತು
ಹೃದಯದ ಬಡಿತದ
ನಾದಕೆ ಸೋತು
ನಿನ್ನ ಮಡಿಲಲಿ ನಾನು
ನೆಮ್ಮದಿ ಕಂಡು
ರಂಗಿನ ಗುಂಗಲಿ
ಕಳೆವೆನೆ ನಾ
ರಂಗಿನ ಮನೆ
ಸೆರೆಯೊಳು ಬಂಧಿಸಿದ
ರಂಗಿನ ಮನೆ
ಮನವನು ಸೆಳೆಯುತಿದೆ
ರಂಗಿನ ಮನೆ
ಕನಸಲಿ ಕಾಡುತಿದೆ
ನನ್ನಯ ಇರುವ ಪ್ರಶ್ನಿಸುತ
ಉತ್ತರ ಕೇಳುತಿದೆ
ನನ್ನಯ ತನುವ ಕಂಪಿಸುತ
ನಾಟ್ಯವ ತಾನಾಡಿದೆ
ನಾ ಅರಿಯೆನು