Premakke kannilla lyrics ( ಕನ್ನಡ ) – Sakath

Premakke kannilla song details

  • Song : Premakke kannilla
  • Singer : Pancham Jeeva, Shreya lyer
  • Lyrics : Jayanth kaikini
  • Movie : Sakath
  • Music : Judah Sandhy
  • Label : Anand audio

Premakke kannilla lyrics in kannada

ಹೃದಯವ ಕಳೆಯುವ ಹಸಿಬಿಸಿ ಅನುಭವ ಸಾಂಗ್ ಲಿರಿಕ್ಸ್

ಹೃದಯವ ಕಳೆಯುವ
ಹಸಿಬಿಸಿ ಅನುಭವ
ಒಂಚೂರು ಸ್ಪರ್ಷ
ಒಂಚೂರು ಊಹೆ
ಒಂಚೂರು ಗಂಧ
ಒಂಚೂರೆ ಮಾಯೆ
ಮುದ್ದಾಗಿ ಸೇರಿ
ನನ್ನಲ್ಲಿ ಹೀಗೊಂದು
ಜಾದು ತುಂಬಾ ಜೋರು
ಪ್ರೇಮಕ್ಕೆ ಕಣ್ಣಿಲ್ಲ
ಅಂತ ಅಂದೋರ್ ಯಾರು

ಹೃದಯವ ಕಳೆಯುವ
ಹಸಿಬಿಸಿ ಅನುಭವ.

ಅಡಗಲೆಂದೆ ಎದೆಗೂಡಲ್ಲಿ
ಇದೆ ಜಾಗ ಖಾಸ
ಅಳಿಸದಂತ ಸ್ವರಗಳಿಂದ
ಬರೆದ ರೂಪ ವಿನ್ಯಾಸ
ನನಗಂತೂ ನೀನು
ಎಂದುಕೂಡ ಎಂದಿಗಿಂತ ಚಂದ
ಎಲ್ಲೆಲ್ಲೂ ಬಣ್ಣದ ಜಾತ್ರೆ
ನಿಂದೇ ತೇರು

ಪ್ರೇಮಕ್ಕೆ ಕಣ್ಣಿಲ್ಲ
ಅಂತ ಅಂದೋರ್ ಯಾರು
ಹಿತವೇ ಬೇರೆ ಸನಿಹ ನೀನು
ಇರುವಷ್ಟು ಹೊತ್ತು
ಬೆಳಕೇ ಹೋದ ಊರೀಗೀಗ
ಮರಳಿದಂತೆ ವಿದ್ಯುತ್
ಕಿವಿಗುಟ್ಟು ನೀ ಕೇಳು
ಪ್ರೀತಿಯಲಿ ಬೀಳುವಂತ ಸದ್ದು

ಹೃದಯವ ಕದಿಯುವ
ಕಲೆಯನು ಕಲಿಯುವ
ಒಂಚೂರು ಸ್ಪರ್ಶ ಒಂಚೂರೆ ಊಹೆ
ಒಂಚೂರು ಗಂಧ ಒಂಚೂರೆ ಮಾಯೆ ತಂತಾನೆ ಸೇರಿ
ಅಂದೆಯನೀಗ ನೀನು ಮೆಲ್ಲಕಿಳಿದು
ಪ್ರೇಮಕ್ಕೆ ಕಣ್ಣಿಲ್ಲ ಅಂತ ಅಂದೋರು ಯಾರು

Premakke kannilla song video :

Advertisement
Advertisement Advertisement

Leave a Comment

Contact Us