Categories
Shweta Mohan

Kaadhal nee annale lyrics ( ಕನ್ನಡ ) – Tom and jerry

Kaadhal nee annale song details

  • Song : Kaadhal nee annale
  • Singer : Shweta Mohan
  • Lyrics : Athanyaa Rachana
  • Movie : Tom and jerry
  • Music : Mathews Manu
  • Label : Anand audio

Kaadhal nee annale lyrics in kannada

ಕಾದಲ್ ಸಾಂಗ್ ಲಿರಿಕ್ಸ್

ಕಾದಲ್ ನೀ ಪನ್ನಲಿ
ಕಾದಲ್ ನಾ ಆಗಲೆ
ಎಡವಿದೆ ಕಾಲೆರಡು
ಕದ್ದೋಡಿದೆ ಕಣ್ಣೆಲ್ಲೂ
ನಡುಗಿದೆ ಕೈ ಎರಡು
ಸ್ಪಂದಿಸಲು ಹೂವೆಲ್ಲು

ಕಣ್ಣಾದನು ಬೆನ್ನಲೇ
ಕಾದಲ್ ನಾ ಆಗಲೇ
ಗೆಳೆಯ ಕೆಣಕುತಿರು
ತುಂಟು ಸಲುಗೆಯಿದು
ಬಿಡದೇ ಕಾಡುತಿರು ಮೊದಲ ಬಯಕೆಯಿದು
ನೀನಂತು ನನಗೀಗ ಎಲ್ಲಿಲ್ಲದ ಅನುರಾಗ
ನನ್ನೆಲ್ಲಾ ಭಾವನೆಗೂ ನಾವೀಕನು ನೀನೀಗ
ಕಾದಲ್ ನೀ ಆದರೆ
ಕಾದಲ್ ನಾ ಆಗುವೆ

ಸನಿಹ ಸುಮ್ಮನಿರು
ನಾಚಿಕೆ ನನ್ನಲಿದೆ
ಜೊತೆಗೆ ನನಗಿರು ಹಿಡಿದು ತರತರ
ತಾನಾಗಿ ಸೋತು ಪಿಸುಗುಡಲೇ
ಹಾಯಾದ ರೀತಿ ಪ್ರೀತಿ ಬರೀ ನನದೆ
ಚೂರಾದೆ ನಾ ನಿಂತಲೇ
ಹಾಳಾದೆ ಬೇಕಂತಲೇ

ಎಡವಿದೆ ಕಾಲೆರಡು
ಕದ್ದೋಡಿದೆ ಕಣ್ಣೆಲ್ಲೂ
ನಡುಗಿದೆ ಕೈ ಎರಡು
ಸ್ಪಂದಿಸಲು ಹೂವೆಲ್ಲು

Kaadhal nee annale song video :

Related lyrics :

Haayagide lyrics – Tom and jerry

One reply on “Kaadhal nee annale lyrics ( ಕನ್ನಡ ) – Tom and jerry”

Leave a Reply

Your email address will not be published. Required fields are marked *

Contact Us