Prayashaha lyrics ( ಕನ್ನಡ ) – Gaalipata 2

Prayashaha song details :

  • Song : Prayashaha
  • Singer : Sonu Nigam
  • Lyrics : Yogaraj Bhat
  • Movie : Gaalipata 2
  • Music : Arjun Janya
  • Label : Anand audio

Prayashaha lyrics in kannada

ನಾವು ಬದುಕಿರಬಹುದು ಪ್ರಾಯಶಃ
ಇಲ್ಲ ಕನಸಿರಬಹುದಿದು ಪ್ರಾಯಶಃ
ಎಲ್ಲ ಸರಿ ಇರಬಹುದು ಭಾಗಶಃ
ಇಲ್ಲ ಸೆರೆ ಇರಬಹುದಿದು ಮೂಲತಹ
ಜೀವ ವಿಲ ವಿಲ ಎನ್ನುತಲೇ
ಒಲವನು ಹುಡುಕುತಿದೆ ಪ್ರಾಯಶಃ

ನಾವು ಬದುಕಿರಬಹುದು ಪ್ರಾಯಶಃ
ಇಲ್ಲ ಕನಸಿರಬಹುದಿದು ಪ್ರಾಯಶಃ

ಕಂಗಳೇ ಇಲ್ಲದ ಊರಲಿ ನಡೆದು
ಕನ್ನಡಿ ಮಾರುವ ಕೆಲಸವ ಹಿಡಿದು
ನಮ್ಮನು ನಾವೇ..
ಕಾಣದೆ ಹೋಗಿ ಎಲ್ಲಿಗೋ ಸಾಗಿ
ನಾವು ಯಾರಿಬಹುದೆಂದು
ಹುಡುಕಲು ಬಯಸುವೆವು ಪ್ರಾಯಶಃ
supercinelyrics.com

ನಾವು ಬದುಕಿರಬಹುದು ಪ್ರಾಯಶಃ
ಇಲ್ಲ ಕನಸಿರಬಹುದಿದು ಪ್ರಾಯಶಃ

ನಲಿವಿನ ಕ್ಷಣಗಳ ಕಾಯುತ ಕುಳಿತು
ದಿನಗಳ ಕಳೆವೆವು ನಗುವುದೇ ಮರೆತು
ನೆನ್ನೆಯ ಪಾಡು..
ಈ ದಿನ ಕಾಡಿ ನಾಳೆಯು ಬಾಡಿ
ನಮ್ಮ ಸಂಕಟವನೆ ನಾವು
ಸಂತಸ ಎನ್ನುವೆವು ಪ್ರಾಯಶಃ

ನಾವು ಬದುಕಿರಬಹುದು ಪ್ರಾಯಶಃ
ಇಲ್ಲ ಕನಸಿರಬಹುದಿದು ಪ್ರಾಯಶಃ

Prayashaha song video :

Leave a Comment

Contact Us