Nin yarale lyrics – Ondu Sarala Prema Kathe

Nin yarale song credits : Song Nin yarale song Singers Armaan Malik Lyrics Siddu Kodipura, Suni Movie Ondu Sarala Prema Kathe Music Veer Samarth Label Anand Audio Nin yarale song lyrics in Kannada : ನೀನ್ ಯಾರೆಲೇ ಸಾಂಗ್ ಲಿರಿಕ್ಸ್ ನೀನ್ ಯಾರೆಲೇ ನಿನಗಾಗಿಯೇಈ ಜೀವ ಭಾವ ಸೋಜಿಗಸೆರೆಯಾದೆನು ಕೊಡು ಜಾಮೀನುಇದು ಪ್ರೀತಿ ಪ್ರೇಮ ಕಾಳಗನೀನೆಲ್ಲಿರುವೆ ನೀ ಹೇಗಿರುವೆನನ್ನೆದೆಯ ತುಂಬಾ ನೀ ತುಂಬಿರುವೆನನ್ನ ತಾಳ … Read more

Aakaasha gadiya daati song lyrics – Salaar

Aakaasha gadiya daati song details : Song Aakaasha gadiya daati Singers Vijayalaxmi Mettinahole Lyrics Kinnal Raj Movie Salaar Music Ravi Basrur Label Hombale Films Aakaasha gadiya daati lyrics in Kannada : ಆಕಾಶ ಗಡಿಯ ದಾಟಿತಂದಾನೋ ಬೆಳಕು ಕೋಟಿಭೂಮಿ ಕುಲಕ್ಕೆ ಕೇಳದೇನೆಜೀವ ಕೊಟ್ಟಂತೆ….ಕಣ್ಣ ಕಾಯೋ ರೆಪ್ಪೆ ಅವನೇಕಾವಲಾದಂತೆ… ಮೋಡನಾ ಮಳೆಯ ಮಾಡಿನೂರಾರು ಹನಿಯಾ ಕೂಡಿಕಾದ ನೆಲಕ್ಕೆ ಮುತ್ತನ್ನಿಡುವಜೀವ ಹನಿಯಂತೆಬೆನ್ನ ಹಿಂದೆ ಕಾಣದಂತಹ ಸೈನ್ಯ ನಿಂತಂತೆ ಖಡ್ಗ … Read more

Ugadi wishes in kannada

Ugadi wishes in kannada “ಬೇವಿನ್ನ ಕಹಿ, ಬೆಲ್ಲದ ಸಿಹಿ. ಯುಗಾದಿ ಹಬ್ಬವು ಎಲ್ಲಾ ಅನುಭವಗಳನ್ನು ಸ್ವೀಕರಿಸುವ ಪಾಠ ಕಲಿಸುತ್ತದೆ. ಯುಗಾದಿ ಶುಭಾಶಯಗಳು!” ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ,ಸಮೃದ್ಧಿ ಮತ್ತು ಸಂತೋಷವನ್ನು ತರಲಿಯುಗಾದಿ ಹಬ್ಬದ ಶುಭಾಶಯಗಳು! ಯುಗಾದಿಯು ನಿಮ್ಮ ಜೀವನದಲ್ಲಿ ಶಾಂತಿ, ಸಂತೋಷ ಹಾಗೂ ಯಶಸ್ಸನ್ನು ತುಂಬಲಿ.ಯುಗಾದಿ ಹಬ್ಬದ ಶುಭಾಶಯಗಳು! ಯುಗಾದಿಯ ಬೆಳಕು ಪ್ರಕಾಶಮಾನವಾಗಿ ಬೆಳಗಲಿ ಮತ್ತು ಆ ಬೆಳಕು ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ.ಯುಗಾದಿ ಹಬ್ಬದ ಶುಭಾಶಯಗಳು! ಈ … Read more

Kappe Raaga song lyrics

Kappe Raaga song details : Song Kappe Raaga song ( Kumbara Song ) Singers Rajesh Krishnan & Arundathi Vasishta Lyrics Pradeep K Sastry Music Ashwin P Kumar Label Hombale films Kappe Raaga song lyrics in Kannada : ಕುಂಬಾರ ಸಾಂಗ್ ಲಿರಿಕ್ಸ್ ಮೋಡದ ಚಪ್ಪರವ ಹಾಸಿಹಸಿರು ಬೀಸಣಿಗೆ ಒಂದ್ತಾಸು ಬೀಸಿಕಾದಿದೆಯೋ ಕಾಡೆಲ್ಲಾ ಮಳೆಗಾಗಿಮಳೆಹನಿಯೇ ನೀ ಜೀವ ತರಲುಇರುಳಲ್ಲೇ ಅರಳಿದೆ ಈ ಹೊಸ ಬಾಳುಬಾ … Read more

O Nalla Neenalla Karimani Maalika Neenalla Lyrics – Upendra

O Nalla Neenalla Karimani Maalika Neenalla song details : Song O Nalla Neenalla Karimani Maalika Neenalla ( enilla enilla song lyrics ) Singers Prathima Rao Lyrics Upendra Movie Upendra Music Gurukiran Label SGV Music O Nalla Neenalla Karimani Maalika Neenalla lyrics in kannada – ( Enilla Enilla song lyrics ) : ಏನಿಲ್ಲ ಏನಿಲ್ಲ ನಿನ್ನ ನನ್ನ … Read more

Bittu Hode Nanna song lyrics – Sunil Gujagonda

Bittu Hode song details : Song Bittu Hode Nanna Singers Sunil Gujagonda Lyrics Sunil Gujagonda Music Sunil Gujagonda Label Sunil Gujagonda Bittu Hode Nanna song lyrics in Kannada : ಬಿಟ್ಟು ಹೋದೆ ನನ್ನ ಬಿಟ್ಟು ಹೋದೆಒಬಂಟಿ ಮಾಡಿ ನನ್ನ ಬಿಟ್ಟು ಹೋದೆ ಬಿಟ್ಟು ಹೋಗುತಿರುವೆ ನನ್ನ , ನೀ ಒಬಂಟಿ ಮಾಡಿ ಚಿನ್ನನಿನ್ನ ನೆನಪು ಈಗ ನನ್ನ ತುಂಬ ಕಾಡುತಿದೆ ಚಿನ್ನನೀನಿಲ್ಲದ ಜೀವನ ಬರಿ ನೋವಿನ … Read more

Pasandagavane song lyrics – Kaatera 

Pasandagavane song details : Song Pasandagavane Singers Mangli Lyrics Chethan Kumar Movie Kaatera  Music V Harikrishna Label Anand Audio Pasandagavane song lyrics in kannada : ನೋಡ್ತ ನೋಡ್ತ ಆಗೋಗಯ್ತೇ ಸ್ಯಾನೆ ಪಿರುತೀನೋಡ್ತ ನಿನ್ನ ಆಗೋಗಯ್ತೇ ಸ್ಯಾನೇ ಪಿರುತೀಪಕ್ಕದಲ್ಲಿ ನಿಂತ್ರೆ ಸಿವ ನೀನೇ ನಾನೇ ಪಾರ್ವತಿಪಸದಾಂಗವ್ನೆ… ಸ್ಯಾನೆ ಪಸದಾಂಗವ್ವೆ ನೋಡಿ ನೋಡಿ ನೋಡ್ತ ಇದ್ದಾಂಗೆ ಯಾಕೆ ಹೋಗುತ್ತಿನೋಡಿ ನನ್ನ ನೋಡ್ತಾಂಗೆ ಯಾಕೆ ಹೋಗುತ್ತಿನಿನ್ನ ನೋಡಿ ನಾಚ್ಕೋತ್ತೈ ನನ್ನ ಮೂಗುತಿಪಸಂದಾನೋನೆ… … Read more

Nanage neenu ninage naanu song lyrics – Upadhyaksha

Nanage neenu ninage naanu song details : Song Nanage neenu ninage naanu Singers Vijay Prakash and Rakshitha Suresh Lyrics A P Arjun Movie Upadhyaksha Music Arjun Janya Label Anand Audio Nanage neenu ninage naanu song lyrics in kannada : ನನಗೆ ನೀನು ನಿನಗೆ ನಾನುನನಗೆ ಸಿಕ್ಕ ಒಲವು ನೀನುಕೈಯ ಬಿಡದೆ ಇರು ಕೊನೆವರೆಗೆಜಗವು ನೀನು ಜೀವ ನೀನುದೈವ ಕೊಟ್ಟ ವರವು ನೀನುಬದುಕು … Read more

Aralada Mallige Lyrics – Vedha

Aralada Mallige Lyrics - Vedha

Aralada Mallige song details : Song Aralada Mallige Singers Indu Nagaraj Lyrics Dr. V Nagendra Prasad Movie Vedha Music Arjun Janya Label Zee Music Company Aralada Mallige song lyrics in Kannada : ಅರಳದ ಮಲ್ಲಿಗೆ ಅಳುತಿದೆ ಮೆಲ್ಲಗೆದಂಡನೆ ಇಲ್ಲವೇ ಚಿವುಟಿದ ಕಯ್ಯಿಗೆ…ಮುಡಿಯನು ಸೇರದೆ ಮುಡಿಯನು ಸೇರದೆಮಡಿ ಮಡಿ ಮಲ್ಲಿಗೆ ಮಸಣವ ಸೇರಿದೆಕನಿಕರವಿಲ್ಲದ ಕಟುಕರ ದಾಳಿಗೆಕನಸಿನ ತೋಟವೇ ಕಸದ ಪಾಲಿಗೆ…ಏ ಅರಗಿಳಿ ಮರಿಗಿಳಿ ಕುಳಿತಿರೋ ಮರದಲಿ…ಗರುಡನಾಗಮನವೇ … Read more

Suryakanthi Naanu Lyrics – Tagarupalya 

Suryakanthi Naanu song details : Song Suryakanthi Naanu Singers Madhuri Seshadri Lyrics Daali Dhananjaya Movie Tagarupalya  Music Vasuki Vaibhav Label Daali Pictures Suryakanthi Naanu song lyrics in Kannada : ಸೂರ್ಯಕಾಂತಿ ನಾನು ನನ್ನ ಸೂರ್ಯ ನೀನು…ನೀ ಎತ್ತಾಗ್ ಹೋದ್ರು ಅತ್ತಾ ಕಡೆ ತಿರ್ಗ್ತಿನ್ ನಾನು…ಹೊಂಗೆ ನೆರಳoಗೆ ನಿನ್ನಾ ಪ್ರೀತಿ ಅಕ್ಕರೆನಿನ್ನ ಬಾಳಿನಲ್ಲಿ ನಾನು ಮಂಡ್ಯ ಸಕ್ಕರೆ…..ಹೂವ ಬಳ್ಳಿ ನಾನು ನಿನ್ನ ಸುತ್ತ ಹಬ್ಬಲೆ??…ಲೋಕ ನಾಚುವಂತೆ ನಿನ್ನ … Read more

Contact Us