Ninnade nenapu – Arfaz Ullal Lyrics
Singer | Arfaz Ullal |
About the song
▪️Album : Ninnade Nenapu
▪️Singer : Arfaz Ullal
▪️Lyrics : Yakub Ali Lalbandi
▪️Producer : Makthum Ali Lalbandi
▪️Recording : Kings Audio Station Kannur
▪️Mixing & Mastering : Yusuf Kannur
▪️Edit & Efx : Knight Wing Creation
Lyrics
ನಿನ್ನದೆ ನೆನಪು
ಕಣ್ಣೀರಿನ ಕಥೆ ಹೇಳುವೆ
ನನ್ನಯ ಪ್ರೀತಿಯ
ವ್ಯಥೆ ಹೇಳುವೆ
ನೀರಿಲ್ಲದ ಮೀನು ಕಣೇ
ನೀನಿಲ್ಲದ ನಾನು ಕಣೇ
ನನ್ನ ಮನಸಿಗೆ
ನೀ ನಂಬಿಸಿ ಹೋಗಿರುವೆಯಾ ಕಣ್ಣ್ ತಪ್ಪಿಸಿ
ನಿನ್ನ ನೆನಪೇ ನನ್ನೆ ಕಾಡಿದೆ
ನನ್ನ ಜೀವ ನಿನ್ನೆ ಬೇಡಿದೆ
ನನ್ನ ಮನಸ್ಸು ನಿನ್ನೆ ಕೇಳಿದೆ
ನನ್ನ ಜೀವ ನಿನ್ನೆ ಬೇಡಿದೆ